ಮ್ಯಾಕ್ಸ್‌ವೆಲ್-ವಿನಿ

ಮ್ಯಾಕ್ಸ್‌ವೆಲ್-ವಿನಿ ಕಲ್ಯಾಣ: ತಮಿಳಿನಲ್ಲಿ ಆಮಂತ್ರಣ ಪತ್ರ ವೈರಲ್

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ಮೂಲದ ವಿನಿ ರಾಮನ್ ಅವರನ್ನು ವರಿಸಲಿದ್ದಾರೆ. ಮಾರ್ಚ್ 27 ರಂದು ಮ್ಯಾಕ್ಸ್‌ವೆಲ್-ವಿನಿ ಹಸೆಮಣೆ ಏರಲಿದ್ದು, ತಮಿಳಿನಲ್ಲಿ ಆಮಂತ್ರಣ ಪತ್ರಿಕೆ ಮುದ್ರಣವಾಗಿದೆ.

2 years ago