ಮೊರಾದಾಬಾದ್

ಅಯ್ಯೋ ದೇವಾ: ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ ನಲ್ಲಿ ಕೂಡಿಟ್ಟ 18 ಲಕ್ಷ ರೂ. ಮಣ್ಣಾಯ್ತು

ಉತ್ತರ ಪ್ರದೇಶದ ಮಹಿಳೆಯೊಬ್ಬರು ತಮ್ಮ ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ ನಲ್ಲಿಟ್ಟಿ ದ್ದ 18 ಲಕ್ಷ ರೂ. ಗೆದ್ದಲು ತಿಂದು ಹಾಳಾದ ಹೃದಯವಿದ್ರಾವಕ ಘಟನೆ ನಡೆದಿದೆ.

7 months ago

ಉತ್ತರ ಪ್ರದೇಶ: ಯುವಕನ ಕಿರುಕುಳಕ್ಕೆ ಬೇಸತ್ತು ಆಸಿಡ್ ಸೇವಿಸಿದ ಬಾಲಕಿ

ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ 17 ವರ್ಷದ ಬಾಲಕಿಯೊಬ್ಬಳು ಸ್ಥಳೀಯ ಯುವಕನಿಂದ ಕಿರುಕುಳ ಮತ್ತು ಹಿಂಬಾಲಿಸಲ್ಪಡುತ್ತಿದ್ದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಕಾರಣ ಆಸಿಡ್ ಸೇವಿಸಿದ್ದಾಳೆ.

2 years ago

ಮೊರಾದಾಬಾದ್: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಟ್ಟಡವೊಂದಕ್ಕೆ ಬೆಂಕಿ, ಐವರ ಸಾವು

ಮೊರಾದಾಬಾದ್ ಜಿಲ್ಲೆಯ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಐವರು ಸಾವನ್ನಪ್ಪಿದ್ದಾರೆ. ಗುರುವಾರ ರಾತ್ರಿ ನಗರದ ಮದುವೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

2 years ago