ಮೊಬೈಲ್ ಫೋನ್‌

ರಾಮನಗರ: ಜೈಲಿನೊಳಗೆ ಹುಟ್ಟು ಹಬ್ಬ ಆಚರಣೆ, 5 ಕೈದಿಗಳ ವಿರುದ್ಧ ಪ್ರಕರಣ ದಾಖಲು

ಹುಟ್ಟು ಹಬ್ಬ ಆಚರಣೆ ಹಾಗೂ ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ ಆರೋಪದ ಮೇಲೆ ಐವರು ಖೈದಿಗಳ ವಿರುದ್ಧ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

1 year ago

ಶಿವಮೊಗ್ಗ: ಮೊಬೈಲ್ ಫೋನ್ ಚಾರ್ಜ್ ಮಾಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಕೊಲೆ

ಮೊಬೈಲ್ ಫೋನ್ ಚಾರ್ಜ್ ಮಾಡಲು ನಿರಾಕರಿಸಿದ ನೆರೆಮನೆಯವರೊಂದಿಗೆ ಜಗಳವಾಡಿದ ವ್ಯಕ್ತಿಯನ್ನು ಥಳಿಸಿ ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ಕಾರ್ಗಲ್ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ.

1 year ago

ಮಂಗಳೂರು: ಅಂಗಡಿ ಮಾಲೀಕ ಫೋನ್ ಖರೀದಿಸಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲು

ನಗರದ ಹಳೆ ಸೆಂಟ್ರಲ್ ಮಾರ್ಕೆಟ್ ಬಳಿ ಮೊಬೈಲ್ ಶಾಪ್ ಹೊಂದಿರುವ ಶೇಖ್ ರಿಯಾಜ್ ಎಂಬಾತ ಕುಂದಾಪುರದ ಗಂಗೊಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡು 6.39 ಲಕ್ಷ ರೂ. ಮೊಬೈಲ್ ಫೋನ್…

2 years ago

ಪ್ರಯಾಣಿಕನ ಮೊಬೈಲ್ ಫೋನ್ ದೋಚಿದ ಕಳ್ಳನ ಬಂಧನ

ರೈಲು ಪ್ರಯಾಣಿಕನ ಮೊಬೈಲ್ ಫೋನ್ ದೋಚಿದ ಬಿಹಾರದ ನಿವಾಸಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ .ಬಿಹಾರದ  ದರ್ಮಪ್ರಸಾದ್ (34) ಬಂಧಿತ ಆರೋಪಿ.

2 years ago

ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಮೊಬೈಲ್‌ ಗೆ ಬೆಂಕಿ: ಆಘಾತಕಾರಿ ಘಟನೆ

ದಿಬ್ರುಗಢ ಹಾಗೂ ದೆಹಲಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್‌ನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡ ಆಘಾತಕಾರಿ ಘಟನೆ ನಡೆದಿದೆ.

2 years ago