ಮೊದಲ ದಿನ ಒಟ್ಟು 9

ಮೊದಲ ದಿನವೇ ಸುಮಾರು 9,500 ಡೋಸ್ ವಿತರಣೆ: 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ ನಿನ್ನೆಯಿಂದ ಆರಂಭವಾಗಿದ್ದು, ಮೊದಲ ದಿನ ಒಟ್ಟು 9,674 ಡೋಸ್ ನೀಡಲಾಗಿದೆ.

2 years ago