ಮೈಸೂರು ಮತ್ತು ಬೆಂಗಳೂರು

ಬೆಂಗಳೂರು: ಬೆಂಗಳೂರು-ಮೈಸೂರು ನಡುವಿನ ಟಿಪ್ಪು ಎಕ್ಸ್ ಪ್ರೆಸ್ ಗೆ ಮರುನಾಮಕರಣ

ಮೈಸೂರು ಮತ್ತು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಟಿಪ್ಪು ಎಕ್ಸ್ ಪ್ರೆಸ್ ಗೆ ರೈಲ್ವೆ ಮಂಡಳಿ ಶುಕ್ರವಾರ ಒಡೆಯರ್ ಎಕ್ಸ್ ಪ್ರೆಸ್  ಎಂದು ಮರುನಾಮಕರಣ ಮಾಡಿದೆ.

2 years ago