ಮೈಸೂರು ಗೆಳೆಯರ ಬಳಗ

ಮಂಜು ಕೋಡಿ ಉಗನೆ ಅವರ ಸಾಹಿತ್ಯ ಸಂವಾದ

ಮೈಸೂರು ಗೆಳೆಯರ ಬಳಗದ ವತಿಯಿಂದ ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಾಹಿತಿ ಮಂಜು ಕೋಡಿ ಉಗನೆ ಅವರ ಸಾಹಿತ್ಯ ಸಂವಾದ ಕಾರ್ಯಕ್ರಮ ನಡೆಯಿತು.

2 years ago