ಮೇ. 16ರಿಂದ ಶೈಕ್ಷಣಿಕ ವರ್ಷ

ಬೇಸಿಗೆ ರಜೆ ಅವಧಿ ಕಡಿಮೆಗೊಳಿಸಿದ ಸರ್ಕಾರ: ಮೇ. 16ರಿಂದ ಶಾಲಾ ಶೈಕ್ಷಣಿಕ ವರ್ಷ ಆರಂಭ

ಸಾಮಾನ್ಯವಾಗಿ ಶಾಲಾ ಶೈಕ್ಷಣಿಕ ವರ್ಷವು ಮೇ. 29ರಿಂದ ಆರಂಭವಾಗಿ ಏಪ್ರಿಲ್ 10ರ ವರೆಗೆ ಇರುತ್ತದೆ. ಆದರೆ, ಈ ಬಾರಿ ಬೇಗ ಶಾಲೆ ಆರಂಭಿಸಲು ಸರ್ಕಾರವು ಮುಂದಾಗಿದೆ.

2 years ago