ಮೆಟ್ರೋ ಸೇವೆ ಸ್ಥಗಿತ

ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸೇವೆ ಸ್ಥಗಿತ

ಇಂದು ಸಂಜೆ ಐದರಿಂದ ನಾಳೆ ಬೆಳಿಗ್ಗೆ 7ರವರೆಗೆ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ.

2 years ago