ಮೃತಪಟ್ಟಿದೆ ಎಂದು ತಿಳಿದು ನವಜಾತ ಶಿಶು

ಆಸ್ಪತ್ರೆಯಲ್ಲಿ ಸತ್ತ ಮಗು ಸ್ಮಶಾನದಲ್ಲಿ ಜೀವಂತ

ಮೃತಪಟ್ಟಿದೆ ಎಂದು ತಿಳಿದು ನವಜಾತ ಶಿಶುವನ್ನು ಪೋಷಕರು ಮಣ್ಣು ಮಾಡಲು ಹೋದಾಗ, ಅದು ಉಸಿರಾಡುತ್ತಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ನಡೆದಿದೆ.

2 years ago