ಮೂವರು ಸಹೋದ್ಯೋಗಿಗಳು ಗಾಯ

ಜಮ್ಮು ಕಾಶ್ಮೀರ : ಗ್ರೆನೇಡ್‌ ದಾಳಿ ಒಬ್ಬ ಸಾವು ಮೂರು ಜನರಿಗೆ ಗಾಯ

ಬಾರಾಮುಲ್ಲಾದಲ್ಲಿ ಮದ್ಯದಂಗಡಿಯೊಂದರ ಮೇಲೆ ಶಂಕಿತ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ವೈನ್‌ ಶಾಪ್‌ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದು ಅವರ ಮೂವರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ.

2 years ago