ಮುಳುಗಿ

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ಸಾವು

ಲಿಬಿಯಾ ಕರಾವಳಿಯಲ್ಲಿ ದೋಣಿ ಮುಳುಗಿ 60ಕ್ಕೂ ಹೆಚ್ಚು ಮಂದಿ ವಲಸಿಗರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಈ ಮಾಹಿತಿ ನೀಡಿದೆ. 

5 months ago

ತಿರುಪತಿ ಸಮೀಪದ ಜಲಪಾತದಲ್ಲಿ ಮುಳುಗಿ ಹೊನ್ನೆಕಟ್ಟೆ ವಿದ್ಯಾರ್ಥಿ ಸಾವು

ತಿರುಪತಿ ಸಮೀಪದ ಜಲಪಾತವೊಂದರಲ್ಲಿ ಮುಳುಗಿ ಮಂಗಳೂರು ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್‌ (23 ) ಮೃತಪಟ್ಟಿದ್ದಾರೆ.

10 months ago

ಲಾಗೋಸ್: ನೈಜೀರಿಯಾದಲ್ಲಿ ದೋಣಿ ಮುಳುಗಿ 76 ಜನರ ಸಾವು

ದಕ್ಷಿಣ ರಾಜ್ಯ ಅನಂಬ್ರಾದಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 76 ಜನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಕ್ಷ ಮಹಮ್ಮದು ಬುಹಾರಿ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.

2 years ago

ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಬುಧವಾರ ಸಂಜೆ ಪಯಸ್ವಿನಿ ಬೇಡಡ್ಕ ಕರಿಚ್ಚೇರಿ ಹೊಳೆಯಲ್ಲಿ ನಡೆದಿದೆ.ನೀರುಪಾಲಾಗಿದ್ದ ಇಬ್ಬರ ಮೃತದೇಹ ರಾತ್ರಿ ಪತ್ತೆಯಾಗಿದೆ.

2 years ago

ಫ್ನೋಮ್ ಪೆನ್ಹ್: ಕಾಂಬೋಡಿಯಾದಲ್ಲಿ ದೋಣಿ ಮುಳುಗಿ 23 ಚೀನಿ ಪ್ರಜೆಗಳು ನಾಪತ್ತೆ

ಕಾಂಬೋಡಿಯಾದಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ ಕನಿಷ್ಠ 23 ಚೀನಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ಫ್ನೋಮ್ ಪೆನ್ಹ್ ನಲ್ಲಿರುವ ಬೀಜಿಂಗ್ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ.

2 years ago

ಮೈಸೂರು: ಲಕ್ಷ್ಮಣತೀರ್ಥ ನದಿಯಲ್ಲಿ ಮುಳುಗಿ ಇಬ್ಬರು ಸಾವು

ಹುಣಸೂರಿನ ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಈಜಲು ಹೋದ ಇಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

2 years ago