ಮುರುಘಾ

ಈಗ ಏನೂ ಮಾತನಾಡಲ್ಲ: ಮುಂದೆ ಒಳ್ಳೆಯದು ಮಾಡೋಣ ಎಂದ ಮುರುಘಾ ಶರಣರು

ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿದ್ದು, ದೇಶದೆಲ್ಲೆಡೆ ಭಾರಿ ಸುದ್ದಿಯಾಗಿತ್ತು. ಇದೀಗ 14 ತಿಂಗಳ ಸೆರೆವಾಸದ ಬಳಿಕ ಜೈಲಿನಿಂದ ಬಿಡುಗಡೆಯಾಗಿ ದಾವಣೆಗೆರೆಗೆ ಬಂದಿದ್ದಾರೆ.

6 months ago

ಚಿತ್ರದುರ್ಗ: ಲಿಂಗಾಯತ ಮಠದ ಲೈಂಗಿಕ ಹಗರಣ, ಇಂದು ಶ್ರೀಗಳ ಜಾಮೀನು ಅರ್ಜಿ ವಿಚಾರಣೆ

ಲಿಂಗಾಯತ ಮಠದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅವರಿಗೆ ಜಾಮೀನು ನೀಡುವ ಸಂಬಂಧ ಸ್ಥಳೀಯ ನ್ಯಾಯಾಲಯ ಸೋಮವಾರ ನಿರ್ಧಾರ ಕೈಗೊಳ್ಳಲಿದೆ.

2 years ago

ಬೆಂಗಳೂರು: ಮುರುಘಾ ಶ್ರೀ ಗಳ ಮೇಲೆ ಎಫ್.ಐ.ಆರ್, ತನಿಖೆಯ ನಂತರ ಸತ್ಯ ಹೊರ ಬೀಳಲಿದೆ ಎಂದ ಸಿಎಂ

ಮುರುಘಾ ಶ್ರೀ ಗಳ ಮೇಲೆ ಪೋಸ್ಕೊ ಅಡಿ ಎಫ್.ಐ.ಆರ್.ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

2 years ago