ಮುಖ್ಯ ಶಿಕ್ಷಕ ಶಿವಕುಮಾರ್

ಪೋಷಕರು ಮಕ್ಕಳನ್ನು ದುಡಿಮೆಗೆ ಕಳುಹಿಸುತ್ತಿರುವುದು ವಿಷಾದದ ಸಂಗತಿ

ಪೋಷಕರು ಹಣದ ಬೆನ್ನು ಹತ್ತಿರುವುದರಿಂದ, ತಮ್ಮ ಮಕ್ಕಳನ್ನು ದುಡಿಮೆಗೆ ಹಚ್ಚಿದ್ದಾರೆ ಎಂದು ವರಕೋಡು ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.

2 years ago