ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್

ಉತ್ತರಪ್ರದೇಶ: ಡಿಜಿಟಲ್ ಮೂಲಕ ಆಗ್ರಾ ಮೆಟ್ರೋ ಅನಾವರಣಗೊಳಿಸಿದ ಯೋಗಿ ಆದಿತ್ಯಾನಾಥ್

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸೋಮವಾರ ಡಿಜಿಟಲ್ ಮೂಲಕ ಆಗ್ರಾ ಮೆಟ್ರೋವನ್ನು ಅನಾವರಣಗೊಳಿಸಿದರು.

2 years ago

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಗೆ ಹತ್ಯಾ ಬೆದರಿಕೆ, ವ್ಯಕ್ತಿಯ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರಿಗೆ ಕೊಲೆ ಮಾಡುವುದಾಗಿ ವಾಟ್ಸ್‌ಆಪ್ ಸಂದೇಶವೊಂದು ಉತ್ತರಪ್ರದೇಶ ಪೊಲೀಸ್ ಸಹಾಯವಾಣಿ ದೂರವಾಣಿಗೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

2 years ago