ಮುಂಬಯಿ

ರಾಮಮಂದಿರ ಉದ್ಘಾಟನೆಗೆ ಕ್ರಿಕೆಟ್ ದಿಗ್ಗಜ ಸಚಿನ್‌ ಗೆ ಆಹ್ವಾನ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಜ.22ರಂದು ನಡೆಯಲಿದೆ.

4 months ago

ವುಮೆನ್ಸ್​ ಪ್ರೀಮಿಯರ್ ಲೀಗ್: ಹರಾಜಿನ ವಿವರ ಹೀಗಿದೆ

ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ) 2024 ಆಟಗಾರ್ತಿಯರ ಹರಾಜು ಪ್ರಕ್ರಿಯೆ ಇಂದು (ಡಿ.9) ಮುಂಬೈಯಲ್ಲಿ ನಡೆಯಿತು. ಒಟ್ಟು 165 ಆಟಗಾರ್ತಿಯರು ಹರಾಜು ಪಟ್ಟಿಯಲ್ಲಿದ್ದರು.…

5 months ago

ಲೀಲಾವತಿ ಜಯ ಸುವರ್ಣ ಅನಾರೋಗ್ಯದಿಂದ ನಿಧನ

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಮಾಜಿ ಅಧ್ಯಕ್ಷ ಮತ್ತು ಹಾಲಿ ಗೌರವಾಧ್ಯಕ್ಷರಾಗಿದ್ದ ದಿ. ಜಯ ಸಿ.ಸುವರ್ಣ ಅವರ ಪತ್ನಿ ಲೀಲಾವತಿ ಜೆ.ಸುವರ್ಣ (೭೨.) ಇಂದಿಲ್ಲಿ ಶನಿವಾರ ರಾತ್ರಿ…

10 months ago

ರೈಲಿನ ಶೌಚಾಲಯದಲ್ಲಿ ಪ್ರಯಾಣಿಕ ಸಾವು: ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ

ರೈಲಿನಲ್ಲಿ ಮೃತಪಟ್ಟ ವ್ಯಕ್ತಿಯ ಶವ ಮುಂಬಯಿಯಿಂದ ಮಂಗಳೂರು ತನಕ ಬಂದು ವಾಪಸು ಮುಂಬಯಿಗೆ ಹೋದ ಘಟನೆ ಮುಂಬಯಿ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದೆ.

1 year ago

ರಾಯಾನ್ ಶೈಕ್ಷಣಿಕ ಸಮೂಹ ಸಂಸ್ಥೆಗೆ ನವಭಾರತ್ ಸಿಎಸ್‌ಆರ್ ಪ್ರಶಸ್ತಿ-2023 ಪ್ರದಾನ

ಮುಂಬಯಿಯಲ್ಲಿ ನಡೆದ ಸಿಎಸ್‌ಆರ್ ಶೃಂಗಸಭೆಯ ದ್ವಿತೀಯ ಆವೃತ್ತಿಯಲ್ಲಿ ಮಕ್ಕಳ ಶಿಕ್ಷಣ ಮತ್ತು ಉನ್ನತಿಗಾಗಿ ಪ್ರತಿಷ್ಠಿತ ನವಭಾರತ್ ಸಿಎಸ್‌ಆರ್ ಪ್ರಶಸ್ತಿಗಳನ್ನು ರಾಯನ್ ಸಮೂಹ ಸಂಸ್ಥೆಗೆ ನೀಡಿ ಗೌರವಿಸಲಾಯಿತು.

1 year ago

ಜಪಾನ್‌ನಲ್ಲಿ ಮೇಳೈಸಿದ 37ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ

ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸಮುದಾಯವು ಉತ್ತಮ ಸಂಸ್ಕೃತಿಯನ್ನು ರೂಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಸಾಂಸ್ಕೃತಿಕವಾಗಿ ತೊಡಿಸಿಕೊಳ್ಳುವುದು ಸಮಾಜಕ್ಕೆ ನೀಡುವ ಸೃಜನಶೀಲ ಕೊಡುಗೆ ಆಗಿರುತ್ತದೆ ಎಂದು ವಿಜಾಪುರದ ಡಾ| ನಾಗೂರ್…

1 year ago

ಮಲಬಾರ್ ವಿಶ್ವರಂಗ ಪುರಸ್ಕಾರ-2023ಕ್ಕೆ ಹಿರಿಯ ರಂಗನಟ ಮೋಹನ್ ಮಾರ್ನಾಡ್ ಆಯ್ಕೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡುತ್ತಿರುವ 2023ನೇ ಸಾಲಿನ ಮಲಬಾರ್ `ವಿಶ್ವರಂಗ' ಪುರಸ್ಕಾರಕ್ಕೆ ರಾಜ್ಯ ಮತ್ತು…

1 year ago

ಮುಂಬಯಿ: ಎರ್ಮಾಳ್ ಹರೀಶ್ ಶೆಟ್ಟಿ ಪ್ರಯತ್ನಕ್ಕೆ ಸಂದ ಫಲ ಎಂದ ನಿಯೋಗ

ಮಂಗಳೂರು ಅಲ್ಲಿನ ಕರ್ನಾಟಕ ಪಾಲಿಟೆಕ್ನಿಕ್‌ಗೆ (ಕೆಪಿಟಿ) ಇತ್ತೀಚಿಗೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಭೇಟಿ ನೀಡಿ ಕೆಲವೊಂದು ಉಪಕರಣ, ಕಟ್ಟಡ ನವೀಕರಣ ಮತ್ತು…

1 year ago

ಬಂಟರ ಸಂಘ ಮುಂಬಯಿ, ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನವರಾತ್ರಿ ಉತ್ಸವ

ಜೋಗೇಶ್ವರಿ - ದಹಿಸರ್ ಪ್ರಾದೇಶಿಕ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮದಲ್ಲಿ ಬಾಗವಹಿಸಲು ಸಂತೋಷವಾಗುತ್ತಿದೆ. ಪ್ರತೀ ಸಲ ವಿಶೇಷ ರೀತಿಯ ಕಾರ್ಯಕ್ರಮವನ್ನು ನೀಡುತ್ತಿರುವ ಜೋಗೇಶ್ವರಿ - ದಹಿಸರ್ ಪ್ರಾದೇಶಿಕ ಸಮಿತಿ…

2 years ago

ಮುಂಬಯಿ: ಚಾರ್ಕೋಪ್ ಕನ್ನಡಿಗರ ಬಳಗದ ಎಂ.ಎಸ್ ರಾವ್ ನಿಧನ

ಉಪನಗರ ಕಾಂದಿವಿಲಿ ಪಶ್ಚಿಮದಲ್ಲಿನ ಚಾರ್‌ಕೋಪ್ ವಿಲೇಜ್‌ನ ನಿವಾಸಿ ಚಾರ್ಕೋಪ್ ಕನ್ನಡಿಗರ ಬಳಗದ ಸ್ಥಾಪಕ ಸದಸ್ಯರಾಗಿದ್ದು ಸುಮಾರು ದಶಕಕ್ಕೂ ಮಿಕ್ಕಿದ ಅವಧಿಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಆಗಿದ್ದು ಪ್ರಸ್ತುತ ವಿಶ್ವಸ್ಥ…

2 years ago

ಮುಂಬಯಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆ, ಸಂಸ್ಥಾಪನ ದಿನಾಚರಣೆ

ಸೆ. 5ರಂದು ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್ ಸಭಾಗೃಹದಲ್ಲಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರಿ ಸಂಸ್ಥೆ ಜಯ ಶ್ರೀ ಕೃಷ್ಣ…

2 years ago

ಮಂಗಳೂರು: ಮುಂಬಯಿ ವಿಶ್ವವಿದ್ಯಾಲಯದ ವತಿಯಿಂದ ಹರೀಶ್ ಶೆಟ್ಟಿ ಅವರಿಗೆ ಗೌರವಗ್ರಂಥ ಸಮರ್ಪಣೆ

ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ’ಸಾರ್ವಭೌಮ’ ಗೌರವಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್…

2 years ago

ಮುಂಬಯಿ: 40ನೇ ವಾರ್ಷಿಕೋತ್ಸವ, ನೃತ್ಯ ವೈಭವ “ಪಂಜುರ್ಲಿ” ತುಳು ನಾಟಕ ಪ್ರದರ್ಶನ

ಅಭಿನಯ ಮಂಟಪ ಮುಂಬಯಿ ಇಂದು ನಾಲ್ಕು ದಶಗಳನ್ನು ಯಶಸ್ವಿಯಾಗಿ ಪೂರೈಸುತ್ತಿದ್ದು ಅಭಿನಯ ಮಂಟಪದ ಎಲ್ಲಾ ಕಲಾವಿದರ ಒಗ್ಗಟ್ಟು, ಕಲಾಭಿಮಾನಿಗಳ ಪ್ರೋತ್ಸಾಹ ಹಾಗೂ ದಾನಿಗಳೆಲ್ಲರ ಸಹಕಾರ.

2 years ago

ಡಾ. ದಿನೇಶ್ ಶೆಟ್ಟಿ ರೆಂಜಾಳ ಇವರ  “ಮುಂಬಯಿ ಕನ್ನಡ ಪತ್ರಿಕೋದ್ಯಮ” ಸಂಶೋಧನಾ ಗ್ರಂಥ ಲೋಕಾರ್ಪಣೆ

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವತಿಯಿಂದ ಮುಂಬಯಿ ಮಹಾನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಗಸ್ಟ್ 9ರಂದು ಕುರ್ಲಾ ಬಂಟರ ಭವನದ  ಅನೆಕ್ಸ್ ಸಭಾಗೃಹದಲ್ಲಿ ನಗರದ ಖ್ಯಾತ…

2 years ago

ಮುಂಬಯಿಯಲ್ಲಿ ಕನ್ನಡದ ಅಪೂರ್ವ ಕಾರ್ಯಕ್ರಮ “ಕನ್ನಡ ಕೃತಿ : ಮಾರಾಟ ದಾಖಲೆಗೆ ಕೈಜೋಡಿಸಿ”

ಎರಡು ಶತಕಗಳಿಗಿಂತ ಹೆಚ್ಚು ಕಾಲದಿಂದ ಕನ್ನಡಿಗರ ಮತ್ತು ತುಳುವರ ಎರಡನೇ ತವರು ಆಗಿ ಎಲ್ಲರನ್ನು ಪೊರೆಯುತ್ತಿರುವ ಮುಂಬಯಿಯಲ್ಲಿ ಪುಸ್ತಕ ಲೋಕದ ಐತಿಹಾಸಿಕ ದಾಖಲೆ ಜುಲೈ 17 ರಂದು…

2 years ago