ಮೀನುಗಾರಿಕಾ ದೋಣಿ

ಪಾಕ್ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡ ಗಡಿ ಭದ್ರತಾ ಪಡೆ

ಗುಜರಾತ್‌ನ ಭುಜ್‌ನ ಹರಾಮಿ ನಾಲಾ ಪ್ರದೇಶದಿಂದ ಗಡಿ ಭದ್ರತಾ ಪಡೆ (BSF) ಪಾಕಿಸ್ತಾನದ ಒಂದು ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

2 years ago

ಮಲ್ಪೆ ಕಡಲ ತೀರದಲ್ಲಿ ಮೀನುಗಾರರ ಬಲೆಗೆ ಬಿದ್ದ ಅಳಿವಿನಂಚಿನಲ್ಲಿರುವ ಗರಗಸ ಮೀನು

ಮಲ್ಪೆ ಕಡಲ ತೀರದಲ್ಲಿ ಸೀ ಕ್ಯಾಪ್ಟನ್ ಹೆಸರಿನ ಮೀನುಗಾರಿಕಾ ದೋಣಿಯ ಬಲೆಯಲ್ಲಿ ಆಕಸ್ಮಿಕವಾಗಿ ಈ ಮೀನು ಸಿಕ್ಕಿಬಿದ್ದಿದೆ.

2 years ago