ಇಟ್ಟಮಡು ಗ್ರಾಮದ ಬಳಿಯಿರುವ ದೊಡ್ಡಕೆರೆಗೆ ಕಾರ್ಖಾನೆಗಳ ರಾಸಾಯನಿಕ ಮಿಶ್ರಣದ ನೀರು ಸೇರುತ್ತಿರುವ ಕಾರಣ ಮೀನುಗಳು ಸಾವನ್ನಪ್ಪಿರುವುದು ಕಂಡುಬಂದಿದೆ.