ಮಿರ್ಜಾಪುರ ಕೋರ್ಟ್

ಮಿರ್ಜಾಪುರ: ಆಕಸ್ಮಿಕವಾಗಿ ಗುಂಡು ಹಾರಿ ನ್ಯಾಯಾಧೀಶರಿಗೆ ಗಾಯ

ಉತ್ತರ ಪ್ರದೇಶದ ಮಿರ್ಜಾಪುರ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಗೌನ್ ಧರಿಸುವ ವೇಳೆ ಆಕಸ್ಮಿಕವಾಗಿ ಬಂದೂಕು ಸ್ಫೋಟಗೊಂಡ ಪರಿಣಾಮ ನ್ಯಾಯಾಧೀಶರೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

1 year ago