ಮಾಲ್ಡೀವ್ಸ್

ಭಾರತೀಯರಲ್ಲಿ ಕ್ಷಮೆ ಯಾಚಿಸಿದ ಮಾಲ್ಡೀವ್ಸ್ ಮಾಜಿ ರಾಷ್ಟ್ರಪತಿ‌

ಮಾಲ್ಡೀವ್ಸ್‌ ಪ್ರಜೆಗಳ ಪರವಾಗಿ ದ್ವೀಪದ ಮಾಜಿ ಅಧ್ಯಕ್ಷ ನಶೀದ್‌ ಕ್ಷಮೆ ಯಾಚಿಸಿದ್ದಾರೆ.

2 months ago

ಭಾರತೀಯ ಸೇನೆ ಖಾಲಿ ಮಾಡಲು ಹೊಸ ಷರತ್ತು ಹಾಕಿದ ಮಾಲ್ಡೀವ್ಸ್ ಅಧ್ಯಕ್ಷ !

 ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಮತ್ತೆ ಭಾರತದ ವಿರುದ್ಧ ತಮ್ಮ ವರಸೆ ತೋರಿಸಿದ್ದಾರೆ. ಭಾರತೀಯ ಸೇನಾ ಪಡೆಗೆ ನಮ್ಮ ನೆಲದಲ್ಲಿ ಜಾಗವಿಲ್ಲ ಎಂದಿರುವ ಮುಯಿಜ್ಜು ಅವರು ಮೇ…

2 months ago

ಸಾಲದ ಸುಳಿಯಲ್ಲಿದೆ ಭೂಲೋಕದ ಸ್ವರ್ಗ ಮಾಲ್ಡೀವ್ಸ್

ಭೂಲೋಕದ ಸ್ವರ್ಗದಂತಿದ್ದ ಮಾಲ್ಡೀವ್ಸ್​ ಸದ್ಯ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾಡಿದ ಎಡ್ವಟ್ಟಿನಿಂದ  ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ.

3 months ago

ಮಾಲ್ಡೀವ್ಸ್‌ನಿಂದ 43 ಮಂದಿ ಭಾರತೀಯರ ಗಡಿಪಾರು !

ವೀಸಾ ನಿಯಮ ಉಲ್ಲಂಘನೆ, ಮಾದಕವಸ್ತು ಅಕ್ರಮ ಮಾರಾಟದಂಥ ಆರೋಪಗಳಿಗೆ ಸಂಬಂಧಿಸಿ 186 ವಿದೇಶಿಯರನ್ನು ಮಾಲ್ಡೀವ್ಸ್‌ ಗಡಿಪಾರು ಮಾಡಿದೆ. ಅವರಲ್ಲಿ 43 ಮಂದಿ ಭಾರತೀಯರಿದ್ದಾರೆ ಎಂದು ಅಲ್ಲಿಯ ಮಾಧ್ಯಮವೊಂದು…

3 months ago

ಕೇಂದ್ರ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ಬಿಗ್‌ ಶಾಕ್ ಕೊಟ್ಟ ಪ್ರಧಾನಿ ಮೋದಿ

ಲಕ್ಷದ್ವೀಪದ ಪ್ರವಾಸಕ್ಕೆ ಕರೆ ಕೊಟ್ಟು ಮಾಲ್ಡೀವ್ಸ್‌ಗೆ ಬಿಗ್‌ ಶಾಕ್ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. 2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಯ…

3 months ago

ಅಧಿಕಾರ ಕಳೆದುಕೊಳ್ಳುವ ಅಪಾಯದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜ್ಜು

ಚೀನಾ ಪ್ರೇಮಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅಧಿಕಾರ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾರೆ.

3 months ago

ಮಾಲ್ಡೀವ್ಸ್ ಸಂಸದರ ಪರಸ್ಪರ ಹೊಡೆದಾಟ: ಸಂಸತ್ತಿನಲ್ಲಿ ಕೋಲಾಹಲ

ಇಂದು ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಸಂಪುಟ ಸಚಿವರ ನೇಮಕಕ್ಕೆ ಅನುಮೋದನೆ ಪಡೆಯಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಸಂಸದರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ನಡೆದಿದೆ…

3 months ago

ಮಾರ್ಚ್.15ರೊಳಗೆ ಸೇನೆ ಹಿಂಪಡೆಯಲು ಭಾರತಕ್ಕೆ ‘ಮಾಲ್ಡೀವ್ಸ್’ ಸೂಚನೆ

ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಇದೀಗ ಭಾರತಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಇಂಡಿಯಾ ಔಟ್ ಅಭಿಯಾನದ ಮೂಲಕ ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆ ವಾಪಸ್ ಪಡೆಯಲು ಹೋರಾಟ ನಡೆಸಿದ ಮುಯಿಝಿ…

4 months ago

ಯಾರಿಗೂ ನಾವು ನಮ್ಮನ್ನು ಹೆದರಿಸಲು ಪರವಾನಗಿ ನೀಡಿಲ್ಲ: ಮುಯಿಜು

ಪ್ರಧಾನಿ ನರೇಂದ್ರ ಮೋದಿ  ಅವರು ಲಕ್ಷದ್ವೀಪಕ್ಕೆ  ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ…

4 months ago

ಮಾಲ್ಡೀವ್ಸ್ ಫೋಟೋ ಹಾಕಿ ನೆಟ್ಟಿಗರಿಗೆ ಆಹಾರವಾದ ಬಿಪಾಶಾ ಬಸು

ಮಾಲ್ಡೀವ್ಸ್‌ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. 

4 months ago

ಉಡುಪಿಯ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್

ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಉತ್ತೇಜಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಖ್ಯಾತೆ ತೆಗೆದಿದೆ. ಹೀಗಾಗಿ ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರು ಹಾಗೂ ಬಹುತೇಕ ಭಾರತೀಯರು ಭಾರತದ ಪ್ರವಾಸಿ…

4 months ago

ಲಕ್ಷದ್ವೀಪವನ್ನು ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ: ಭಾರತೀಯರ ತಿರುಗೇಟು

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಕುರಿತು ಲೇವಡಿ ಮಾಡಿದ್ದ ಮಾಲ್ಡೀವ್ಸ್​ ಸಚಿವರಿಗೆ ಭಾರತೀಯರು ತಿರುಗೇಟು ನೀಡಿದ್ದಾರೆ.

4 months ago

ಸೇನೆ ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಸೂಚಿಸಿದ ಮಾಲ್ಡೀವ್ಸ್‌

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ದೇಶದಿಂದ ಭಾರತೀಯ ಸೇನೆ ಹಿಂದೆಗೆದುಕೊಳ್ಳುವಂತೆ, ಅಲ್ಲಿನ ಸರ್ಕಾರವು ಅಧಿಕೃತವಾಗಿ ಭಾರತಕ್ಕೆ ಸೂಚಿಸಿದೆ.

6 months ago

ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಚೀನಾ ಬೆಂಬಲಿಗ ಮೊಹಮ್ಮದ್ ಆಯ್ಕೆ

ಮಾಲ್ಡೀವ್ಸ್‌ನಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಬೆಂಬಲಿಗ ಅಭ್ಯರ್ಥಿ ಮೊಹಮ್ಮದ್ ಮುಯಿಝು ಗೆಲುವು ಸಾಧಿಸಿದ್ದಾರೆ, ಈ ಫಲಿತಾಂಶವು ಭಾರತ ಮಾಲ್ಡೀವ್ಸ್‌ ಸಂಬಂಧದ ಮೇಲೆ ಪರಿಣಾಮ ಬೀರಬಹುದು…

7 months ago

ಮಾಲೆ: ಮಾಲ್ಡೀವ್ಸ್ ನಲ್ಲಿ ಅಗ್ನಿ ದುರಂತ,10 ಮಂದಿ ಸಾವು

ಮಾಲೆಯಲ್ಲಿ ವಿದೇಶಿ ಕಾರ್ಮಿಕರ ವಸತಿಗೃಹದ ಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಂಬತ್ತು ಮಂದಿ ಭಾರತೀಯರು ಸೇರಿದಂತೆ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮಾಲ್ಡೀವ್ಸ್…

1 year ago