ಮಾರಾಟ

ಮುಂದಿನ ವಾರದಿಂದ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ ಮಾರಾಟ: ಕೇಂದ್ರ ಸರ್ಕಾರ

ಮುಂದಿನ ವಾರದಿಂದಲೇ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ  ಮಾರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರ  ತಿಳಿಸಿದೆ. ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ.

3 months ago

ರೇಸ್​ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ಸಿಸಿಬಿ ದಾಳಿ

ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್​ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಮೇಲೆ ರೇಸ್​ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ಸಿಸಿಬಿ ದಾಳಿ ಮಾಡಿದ್ದಾರೆ.

4 months ago

ಜನ್ಮ ನೀಡಿದ ಮರು ದಿನವೇ ಗಂಡು ಮಗು ಮಾರಾಟ: ಐವರ ಬಂಧನ

ತಾಯಿಯೊಬ್ಬರು ಜನ್ಮ ನೀಡಿದ ಮರು ದಿನವೇ ಗಂಡು ಮಗುವನ್ನು  ಮಾರಾಟ ಮಾಡಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ನಡೆದಿದೆ.

4 months ago

ಮನುಷ್ಯನ ಜ್ಞಾನ ವರ್ಧಕಕ್ಕೆ ಒಂದೆಲಗ ರಾಮಬಾಣ

ಒಂದೆಲಗ ಸೇವಿಸಿದರೆ ಜ್ಞಾನ ಹೆಚ್ಚುತ್ತದೆ ಎನ್ನುವುದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಮಾತಾಗಿದೆ. ಈ ಸಸ್ಯ  ಅಪರಿಚಿತವೇನಲ್ಲ.  ಸಾಮಾನ್ಯವಾಗಿ ಮಲೆನಾಡಿನ ಗದ್ದೆಯ ಬದುಗಳಲ್ಲಿ, ಬಯಲಿನಲ್ಲಿ ಹೀಗೆ ಎಲ್ಲೆಂದರಲ್ಲಿ ನೀರಿನಾಸರೆಯಿರುವ ಸ್ಥಳಗಳಲ್ಲಿ…

5 months ago

ಹಲಾಲ್‌ ನಿಷೇಧಿಸುವ ನಿರ್ಧಾರ ಕೈಗೊಂಡಿಲ್ಲ ಎಂದ ಅಮಿತ್‌ ಶಾ

ಉತ್ತರ ಪ್ರದೇಶ ಸರ್ಕಾರವು ಹಲಾಲ್ ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ಈ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು…

5 months ago

ನಾನೇ ಮಾಹಿತಿ ಕೊಟ್ಟರು ಪೊಲೀಸರು ಕ್ರಮ ತೆಗೆದುಕೊಂಡಿಲ್ಲ: ಶಾಸಕ ಮುನಿರತ್ನ

ಆರ್ ಆರ್  ನಗರ ಕ್ಷೇತ್ರದಲ್ಲಿ 20 ಕೆಜಿ ಗಾಂಜಾ ಮಾರಾಟ ಆಗ್ತಿದೆ. ಈ ಬಗ್ಗೆ ನಾನೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇನೆ. ಆದರೂ ಇಲ್ಲಿನ ಇನ್ಸ್‌ಪೆಕ್ಟರ್ ಕ್ರಮ ತೆಗೆದುಕೊಂಡಿಲ್ಲ…

6 months ago

ನೂತನ ನಗರ ಪೊಲೀಸರಿಂದ 96 ಸಾವಿರಕ್ಕೂ ಅಧಿಕ ಮೊತ್ತದ ಸರಾಯಿ ಜಪ್ತಿ

ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ದಿನಾಂಕ 23 ರಂದು ಗಣೇಶ ಚತುರ್ಥಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸರಾಯಿ ಮಾರಾಟ ನಿಷೇಧ (Dry Day) ಘೋಶಣೆ ಮಾಡಿದ್ದರು.

7 months ago

ಗೋವುಗಳನ್ನು ಕಟುಕರಿಗೆ ಮಾರುವ ಇಸ್ಕಾನ್‌ ದೊಡ್ಡ ವಂಚಕ ಸಂಸ್ಥೆ ಎಂದ ಮನೇಕಾ ಗಾಂಧಿ

ಇಸ್ಕಾನ್ ಬಹುದೊಡ್ಡ ವಂಚಕ ಸಂಸ್ಥೆ ಅದು ತನ್ನ ಗೋಶಾಲೆಗಳಲ್ಲಿರುವ ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ. ಎಂಬುದಾಗಿ ಬಿಜೆಪಿ ನಾಯಕಿ, ಮಾಜಿ ಸಚಿವೆ ಮನೇಕಾ ಗಾಂಧಿ ಹೇಳಿರುವ ವಿಡಿಯೋ…

7 months ago

ಗಾಂಜಾ ಮಾರಾಟದ ಆರೋಪಿಗಳಿಬ್ಬರು ಪೊಲೀಸ್ ಬಲೆಗೆ: 3.378 ಕೆಜಿ ಗಾಂಜಾ ವಶಕ್ಕೆ

ನಗರದ ಬಂದರು ಪ್ರದೇಶದ ಧಕ್ಕೆಯ ಶೌಚಾಲಯದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು 3.378 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

9 months ago

ಟೊಮೆಟೊ ಮಾರಿದ 30 ಲಕ್ಷ ರೂ. ಹಣದ ಮೇಲೆ ಕಣ್ಣಿಟ್ಟು ರೈತನ ಕೊಲೆ

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಟೊಮೆಟೊ ಮಾರಾಟ ಮಾಡಿ ಬಂದ ಹಣದ ಮೇಲಿನ ಆಸೆಯಿಂದ ರೈತನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಮದನಪಲ್ಲಿ ಮಂಡಲದ ಬೋಡಿಮಲ್ಲದಿನ್ನೆ ಗ್ರಾಮದಲ್ಲಿ ಬುಧವಾರ…

10 months ago

ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಇವೆಲ್ಲವೂ ಇರುವುದು ಬಡವರ ಒಳಿತಿಗಾಗಿ: ಎಂ.ಬಿ.ಪಾಟೀಲ

ರಾಜ್ಯದಲ್ಲಿ ಬಿಜೆಪಿ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಮುಖ್ಯಮಂತ್ರಿ ಹುದ್ದೆಯನ್ನು ₹2,500 ಕೋಟಿಗೆ ನಿಗದಿಪಡಿಸಿದ್ದರು. ಬಹುಶಃ ಈಗ ಅವರ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ನೂರಾರು…

10 months ago

ಹುಮ್ನಾಬಾದ್: ಅರಣ್ಯ ಇಲಾಖೆಯಿಂದ ಕಡಿಮೆ ದರದಲ್ಲಿ ಸಸಿಗಳನ್ನು ಒದಗಿಸಬೇಕು

ಅರಣ್ಯ ಇಲಾಖೆಯಲ್ಲಿ ನೀಡುವ ಸಾಗುವಾನಿ ಸಸಿಗಳು  ಮತ್ತು ಇತರ ಸಸಿಗಳ  ಮಾರಾಟ ಬೆಲೆಯನ್ನು ಈ ವರ್ಷದಿಂದ   ದಿಢೀರನೆ  ಏರಿಸಲಾಗಿದೆ. ಇದರಿಂದ ರೈತರು ಹೊಸ ಗಿಡ ಮರಗಳನ್ನು…

10 months ago

ಹುಣಸೂರು: ದಂಡ ರಹಿತ ತಂಬಾಕು ಮಾರಾಟಕ್ಕೆ ಬೆಳೆಗಾರರಿಗೆ ಅವಕಾಶ

ಅನಧಿಕೃತ (ಕಾರ್ಡ್‌ದಾರರು)ವಾಗಿ ಬೆಳೆದಿರುವ ತಂಬಾಕು ಮಾರಾಟಕ್ಕೆ ಕೇಂದ್ರ ವಾಣಿಜ್ಯ ಮಂತ್ರಾಲಯವು ಅನುಮತಿ ನೀಡಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಂ.ಲಕ್ಷ್ಮಣ್‌ರಾವ್ ತಿಳಿಸಿದ್ದಾರೆ.

1 year ago

ಮೈಸೂರು: ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನಕ್ಕೆ ಚಾಲನೆ

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ 'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು.

1 year ago

ಮಡಿಕೇರಿ: ಹಿಂದೂ ಧರ್ಮದ ವಿರುದ್ಧ ಪುಸ್ತಕಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಹಿಂದೂ ಧರ್ಮದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸಿ ಪುಸ್ತಕಗಳನ್ನು ಮಡಿಕೇರಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

1 year ago