ಮಾಂಡೌಸ್

ಚೆನ್ನೈ: ‘ಮಾಂಡೌಸ್’ ಚಂಡಮಾರುತ, ಐವರ ದುರ್ಮರಣ

'ಮಾಂಡೌಸ್' ಚಂಡಮಾರುತವು ಭೂಮಿಗೆ ಅಪ್ಪಳಿಸಿದ ನಂತರ ತಮಿಳುನಾಡಿನ ಅನೇಕ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ, ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 10,000 ಜನರನ್ನು ಆಶ್ರಯ ಶಿಬಿರಗಳಲ್ಲಿ ಇರಿಸಲಾಗಿದೆ.

1 year ago

ಚೆನ್ನೈ: ಮಾಂಡೌಸ್ ಚಂಡಮಾರುತ, ತಮಿಳುನಾಡಿನಲ್ಲಿ ಭಾರೀ ಮಳೆ

ಮಹಾಬಲಿಪುರಂನಲ್ಲಿ ಶುಕ್ರವಾರ ರಾತ್ರಿ  ಅಪ್ಪಳಿಸಿದ ಮಾಂಡೌಸ್ ಚಂಡಮಾರುತವು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಭಾರಿ ಮತ್ತು ತೀವ್ರ ಮಳೆಗೆ ಕಾರಣವಾಗಿದೆ.

1 year ago