ಮಹೀಂದ್ರಾ

ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ.3.50 ಲಕ್ಷ ಡಿಸ್ಕೌಂಟ್

ಮಹೀಂದ್ರಾ ಕಂಪನಿಯು ದೀಪಾವಳಿ ವಿಶೇಷವಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದು, ತನ್ನ ಜನಪ್ರಿಯ ಎಸ್ ಯುವಿ ಕಾರುಗಳ ಖರೀದಿ ಮೇಲೆ ಐತಿಹಾಸಿಕ ಆಫರ್ ಗಳನ್ನು ಘೋಷಣೆ ಮಾಡಿದೆ.

6 months ago

ಚಿನ್ನ ಗೆದ್ದ ʻಶೀತಲ್ ದೇವಿʼಯನ್ನು ವಿಶೇಷವಾಗಿ ಶ್ಲಾಘಿಸಿದ ಆನಂದ್ ಮಹೀಂದ್ರಾ

ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಸದಾ ಬೆಂಬಸುವುದರಲ್ಲಿ ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಹೆಸರುವಾಸಿಯಾಗಿದ್ದಾರೆ.

6 months ago

‘ಲೆಟ್ಸ್ ಗೋ ಗ್ರೀನ್’ ಮೇ 22ರಂದು ಎಲೆಕ್ಟ್ರಿಕ್ ವೆಹಿಕಲ್ ರ‍್ಯಾಲಿ

ಮಹೀಂದ್ರಾ, ಚೇತಕ್ ಮತ್ತು ಮೆಟ್ರಿಕ್ಸ್ ಕೋಮಾಕಿ ಸಹಯೋಗದೊಂದಿಗೆ ರೋಟಾರಾಕ್ಟ್, ಆಟೋ ಮೇ 22ರ ಭಾನುವಾರ ನಗರದಲ್ಲಿ 'ಲೆಟ್ಸ್ ಗೋ ಗ್ರೀನ್' ಎಲೆಕ್ಟ್ರಿಕ್ ವೆಹಿಕಲ್ ರ‍್ಯಾಲಿಯನ್ನು ಆಯೋಜಿಸಿದೆ.

2 years ago