ಮಹಿಳಾ ಮನೋರೋಗ ಶಾಸ್ತ್ರಜ್ಞೆ

ದೇಶದ ಮೊದಲ ಮಹಿಳಾ ಮನೋರೋಗ ಶಾಸ್ತ್ರಜ್ಞೆ ಡಾ. ಮಾಂಬಲಿಕಲಾಕಿಲ್‌ ಶಾರದಾಮೆನೊನ್‌ ನಿಧನ

ದೇಶದ ಮೊದಲ ಮಹಿಳಾ ಮನೋರೋಗ ಶಾಸ್ತ್ರಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಾ. ಮಾಂಬಲಿಕಲಾಕಿಲ್‌ ಶಾರದಾಮೆನೊನ್‌(98)ಸೋಮವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಹಲವು ಸಮಯಗಳಿಂದ ಅವರು ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದರು.

2 years ago