ಮಹಾ ರಥೋತ್ಸವ

ಕೆ.ಆರ್.ಪೇಟೆ: ಶ್ರೀ ತಾವರೆಕೆರೆ ಮಹಾಲಕ್ಷ್ಮಿ ಸಂಭ್ರಮದ ರಥೋತ್ಸವ

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ, ಮೂಡನಹಳ್ಳಿ, ಅಲೆನಹಳ್ಳಿ, ವ್ಯಾಪ್ತಿಗೆ ಬರುವ ಶ್ರೀ ತಾವರೆಕೆರೆ ಮಹಾಲಕ್ಷ್ಮಿ ದೇವಿಯ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ   ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನೆರವೇರಿತು.

1 year ago