ಮಹಾಶಿವರಾತ್ರಿ

ಮಹಾಶಿವರಾತ್ರಿ ಆಚರಿಸಲು ಪಾಕ್‌ ತಲುಪಿದ 62 ಮಂದಿ ಹಿಂದೂ ಯಾತ್ರಿಕರು

ಮಹಾಶಿವರಾತ್ರಿ ಆಚರಣೆಗಾಗಿ 62 ಮಂದಿ ಹಿಂದೂಗಳು ವಾಘಾ ಗಡಿ ಮೂಲಕ ಬುಧವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ. 'ಮಹಾಶಿವರಾತ್ರಿ ಆಚರಣೆಗಾಗಿ ಒಟ್ಟು 62 ಮಂದಿ ಹಿಂದೂ ಯಾತ್ರಿಕರು ಭಾರತದಿಂದ ಲಾಹೋರ್‌ಗೆ…

2 months ago

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಮೊಳಗಿದ ಹರ್ ಹರ್ ಮಹಾದೇವ್

ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್​​ನ ಜನರು ಆಚರಿಸಿದ್ದಾರೆ. ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ.

2 months ago

ಶಿವರಾತ್ರಿ ಹಬ್ಬಕ್ಕೆ ಬೆಂಗಳೂರಿನಿಂದ ಊರಿಗೆ ಹೋಗೋರಿಗೆ ಕೆಎಸ್​ಆರ್​ಟಿಸಿಯಿಂದ ಗುಡ್ ನ್ಯೂಸ್

ಮಹಾಶಿವರಾತ್ರಿಯಂದು ದೂರದ ಊರುಗಳಿಗೆ ಪ್ರಯಾಣಿಸುವ ಬೆಂಗಳೂರಿನ ಜನರಿಗೆ ಕೆಎಸ್​ಆರ್​ಟಿಸಿ ಹೆಚ್ಚುವರಿಯಾಗಿ 1,500 ಬಸ್​ಗಳ ವ್ಯವಸ್ಥೆ ಕಲ್ಪಿಸಿದೆ.

2 months ago

ಮಹಾಶಿವರಾತ್ರಿ ಹಬ್ಬ: ಕೆಎಸ್‌ಆರ್‌ಟಿಸಿಯಿಂದ 1,500 ಹೆಚ್ಚುವರಿ ಬಸ್

ಮಾ.8ರ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿರುವ ಜನರು ತಮ್ಮ ಗ್ರಾಮಿಣ ಪ್ರದೇಶಗಳಿಗೆ ತೆರಳಲು ಅನುಕೂಲ ಆಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 1,500 ಹೆಚ್ಚುವರಿ ಬಸ್‌ಗಳ…

2 months ago

ಮಂಗಳೂರು: ಸಡಗರದ ಶಿವರಾತ್ರಿ, ಧರ್ಮಸ್ಥಳ ,ಕದ್ರಿ ದೇವಳದಲ್ಲಿ ಭಕ್ತ ಸಾಗರ

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಶಿವನ ದೇವಸ್ಥಾನಗಳಲ್ಲಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

1 year ago

ಮಹಾಶಿವರಾತ್ರಿ ಹಬ್ಬ: ಒಂದು ಪ್ರಮುಖ ಆಧ್ಯಾತ್ಮಿಕ ಮಾರ್ಗ

ಮಹಾಶಿವರಾತ್ರಿ, ಶಿವನ ಮಹಾ ರಾತ್ರಿ, ಭಾರತದ ಆಧ್ಯಾತ್ಮಿಕ ಕ್ಯಾಲೆಂಡರ್‌ನಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಪ್ರತಿ ಚಂದ್ರಮಾಸದ ಹದಿನಾಲ್ಕನೆಯ ದಿನ ಅಥವಾ ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎಂದು…

1 year ago

ಉಳ್ಳಾಲ: ಮಹಾಶಿವರಾತ್ರಿ ಪ್ರಯುಕ್ತ ಸೋಮೇಶ್ವರ ರುದ್ರಪಾದೆಯಲ್ಲಿ ಅಗ್ನಿಹೋತ್ರ, ಭಸ್ಮ ತಯಾರಿ ಯಜ್ಞ

ಮಹಾಶಿವರಾತ್ರಿಯ ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ರುದ್ರಪಾದೆಯಲ್ಲಿ ಲೋಕಕಲ್ಯಾಣಕ್ಕಾಗಿ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞವು ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ…

1 year ago

ಮೈಸೂರು: 5 ಲಕ್ಷಕ್ಕೂ ಹೆಚ್ಚು ರುದ್ರಾಕ್ಷಿಗಳನ್ನು ಬಳಸಿ 21 ಅಡಿ ಎತ್ತರದ ಶಿವಲಿಂಗ ರಚನೆ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮೈಸೂರಿನ ಲಲಿತಮಹಲ್ ಮೈದಾನದಲ್ಲಿ ಹೃಷಿಕೇಶ್ ನಿಂದ ತರಲಾದ 5 ಲಕ್ಷಕ್ಕೂ ಹೆಚ್ಚು ರುದ್ರಾಕ್ಷಿಗಳನ್ನು ಬಳಸಿಕೊಂಡು ಆಲನಹಳ್ಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು 21…

1 year ago

ಅಯೋಧ್ಯೆ ದಾಖಲೆ ಮುರಿದ ಉಜ್ಜಯಿನಿ: 10 ನಿಮಿಷದಲ್ಲಿ ಬೆಳಗಿದ 11. 71 ಲಕ್ಷ ಹಣತೆ

ಇಲ್ಲಿದ ಉಜ್ಜಯಿನಿ  ಹೊಸ ದಾಖಲೆ ಬರೆದಿದೆ. ಮಹಾಶಿವರಾತ್ರಿ ಅಂಗವಾಗಿ ಇಲ್ಲಿನ ಪ್ರಸಿದ್ಧ ದೇಗಲದ ಆವರಣದಲ್ಲಿ 11. 71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗಿದೆ. ಮಂಗಳವಾರ ಶಿವಜ್ಯೋತಿ ಅರ್ಪಣಂ…

2 years ago

ಮಲೆ ಮಹಾದೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ

ಮಾ.3ರಂದು ಮಹಾಶಿವರಾತ್ರಿ ಪ್ರಯುಕ್ತ ನಡೆಯಲಿರುವಂತ ಮಲೆ ಮಹಾದೇಶ್ವರ ಸ್ವಾಮಿಯ ಮಹಾರಥೋತ್ಸವಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧವನ್ನು ಜಿಲ್ಲಾಡಳಿತ ವಿಧಿಸಿದೆ. ಅಲ್ಲದೇ ಸ್ಥಳೀಯರಿಗೆ ಮಾತ್ರವೇ ಅವಕಾಶ ನೀಡಿದೆ.

2 years ago