ಮಹಾವೀರ ಚಕ್ರ

ಮಡಿಕೇರಿ: ಮಹಾವೀರ ಚಕ್ರ ಪುರಸ್ಕೃತ ಅಜ್ಜಮಾಡ ಬಿ.ದೇವಯ್ಯ ಅವರ ಜನ್ಮದಿನಾಚರಣೆ

1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾವೀರ ಚಕ್ರ (ಮರಣೋತ್ತರ)ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಜನ್ಮದಿನಾಚರಣೆಯನ್ನು ಕೊಡವ ಮಕ್ಕಡ ಕೂಟದಿಂದ ಆಚರಿಸಲಾಯಿತು.

1 year ago