ಮಹಾನಗರ ಸಾರಿಗೆ ಸಂಸ್ಥೆ

ಬಿಎಂಟಿಸಿಯಿಂದ ರೂ.4 ಲಕ್ಷಕ್ಕೂ ಅಧಿಕ ದಂಡ ವಸೂಲಿ

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಒಂದೇ ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ  4,56,935 ರೂ  ದಂಡ ವಸೂಲಿ ಮಾಡಿದ್ದಲ್ಲದೆ, ಸಂಸ್ಥೆಯ ನಿರ್ವಾಹಕರ ವಿರುದ್ಧ 1686 ಪ್ರಕರಣಗಳನ್ನು ದಾಖಲಿಸಿದೆ.

2 years ago