ಮಸ್ಕಿ

ರಾಯಚೂರು: ಮಸ್ಕಿ ಶಾಲೆಯ ನೀರಿನ ತೊಟ್ಟಿಯಲ್ಲಿ ನಾಗರಹಾವು ಪತ್ತೆ

ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿಯ ಬುದ್ದಿನಿ  ಎಸ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೀರಿನ ತೊಟ್ಟಿಯಲ್ಲಿ (ಸಂಪ್) ನಾಗರಹಾವು ಕಾಣಿಸಿಕೊಂಡಿದೆ.

1 year ago