ಮಯಂಕ್ ಅಗರ್ವಾಲ್

ಪಂಜಾಬ್ ಕಿಂಗ್ಸ್  ಹೊಸ ನಾಯಕನಾಗಿ ಮಯಂಕ್ ಅಗರ್ವಾಲ್ ನೇಮಕ

ಮುಂಬರುವ ಋತುವಿನಲ್ಲಿನ ಐಪಿಎಲ್ 2022ರ ಪಂದ್ಯಾವಳಿಗಾಗಿ ಪಂಜಾಬ್ ಕಿಂಗ್ಸ್  ಹೊಸ ನಾಯಕನಾಗಿ ಮಯಂಕ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ.

2 years ago