ಮನೀಶ್‌ಸಿ ಸೋಡಿಯಾ

ಚಿಕ್ಕಮಗಳೂರು: ಮನೀಶ್ ಸಿಸೋಡಿಯಾ ಬಂಧನ ಖಂಡಿಸಿ ಎ.ಎ.ಪಿ ಪ್ರತಿಭಟನೆ

ದೇಶದಾದ್ಯಂತ ಆಮ್‌ಆದ್ಮಿ ಪಕ್ಷ ಬೆಳೆಯುತ್ತಿರುವುದನ್ನು ಕಂಡು ಭಯಗೊಂಡಿರುವ ಬಿಜೆಪಿ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ಸಿ ಸೋಡಿಯಾ ಅವರನ್ನು ಬಂಧಿಸಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ಹೇಮಂ ತ್‌ಕುಮಾರ್ ಆರೋಪಿಸಿದರು.

1 year ago