ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆ

ಬಾಲಕಿಯ ಮೇಲೆ ಹರಿದ ಕಾರಿಗೆ ಬೆಂಕಿ: ಚಾಲಕನನ್ನು ಬೆಂಕಿಗೆ ಎಸೆದ ಸ್ಥಳಿಯ ಗುಂಪು

ವಾಹನವೊಂದು ಅಪ್ರಾಪ್ತ ಬಾಲಕಿಯ ಮೇಲೆ ಮಾರಣಾಂತಿಕವಾಗಿ ಹರಿದ ಪರಿಣಾಮ ಆಕ್ರೋಶಗೊಂಡ ಗುಂಪೊಂದು ವಾಹನಕ್ಕೆ ಬೆಂಕಿ ಹಚ್ಚಿ ಅದರ ಚಾಲಕನನ್ನು ಬೆಂಕಿಗೆ ಎಸೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ…

2 years ago