ಮತೀಯ ಕಾರಣ

ಸಾರ್ವಜನಿಕರ ರಕ್ಷಣೆ ಬಹಳ ದೊಡ್ಡ ಜವಾಬ್ದಾರಿ: ಎಡಿಜಿಪಿ

ರಾಜಕೀಯ ಕಾರಣದಿಂದಾಗಲಿ, ಮತೀಯ ಕಾರಣದಿಂದಾಗಲಿ ಯಾವುದೇ ಬೇಧಬಾವ ಮಾಡದೆ ಸಾರ್ವಜನಿಕರನ್ನು ಹಾಗೂ ಅವರ ಆಸ್ತಿಪಾಸ್ತಿಗಳನ್ನು ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದ್ದು, ಯಾವುದೇ ಸಂದರ್ಭದಲ್ಲಿಯೂ ನಿಮ್ಮ ಮನಸ್ಸು ಗಟ್ಟಿಯಾಗಿ ನಿಲ್ಲಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದರು.

2 years ago