ಮತದಾನ

ವಿಧಾನಸಭಾ ಚುನಾವಣೆ: ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನ

ಒಟ್ಟು 101856 ಪುರುಷ ಮತದಾರರು ಹಾಗೂ – 104173 ಮಹಿಳಾ ಮತದಾರರು ಸೇರಿ 206029 ಮತದಾರರಿದ್ದರು. 78.94 ಮಂದಿ ಮತದಾನ ಮಾಡಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ 83…

1 year ago

ಚಾಮರಾಜನಗರ: ಮತದಾನಕ್ಕೆ ಹೋಗುತ್ತಿದ್ದ ವ್ಯಕ್ತಿ ಮೇಲೆ ಆನೆದಾಳಿ, ಯುವಕ ಸಾವು

ವ್ಯಕ್ತಿಯೊಬ್ಬರು ಮತದಾನಕ್ಕೆ ಹೋಗುತ್ತಿದ್ದಾಗ ಆನೆಯೊಂದು ದಾಳಿ ನಡೆಸಿ ಕೊಂದು ಹಾಕಿದೆ. ಮಹದೇಶ್ವರ ಬೆಟ್ಟದ ತೋಕೆರೆ ಗ್ರಾಮದ ಪುಟ್ಟಸ್ವಾಮಿ (35) ಮೃತ ದುರ್ದೈವಿ.

1 year ago

ಬೈಂದೂರು,ಕುಂದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು,ಮತ ಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಮಸ್ಟರಿಂಗ್ ಕೇಂದ್ರಕ್ಕೆ ಸ್ವಿಫ್ಟ್ ಮಾಡಲಾಗಿದೆ.

1 year ago

ಅನೇಕ ಭಾಗಗಳಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದ ನವವಿವಾಹಿತ ದಂಪತಿಗಳು

ನವವಿವಾಹಿತ ದಂಪತಿಗಳು ಮತದಾನದ ದಿನದಂದು ತಮ್ಮ ಫ್ರಾಂಚೈಸ್ ಅನ್ನು ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ. ವಿಶೇಷವೆಂದರೆ ಮದುವೆ ಬಳಿಕ ವಧು-ವರರು ಕುಟುಂಬ ಸಮೇತ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.…

1 year ago

ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿಯುತ ವಿಧಾನಸಭೆ ಮತದಾನ

ವಿಧಾನಸಭೆಗೆ ಬಂಟ್ವಾಳ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆದಿದೆ. ಬೆಳಗ್ಗಿನಿಂದಲೇ ಹುರುಪಿನಿಂದ ಮತಗಟ್ಟೆಗೆ ಬಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

1 year ago

ಮಡಿಕೇರಿ: ವಿಧಾನಸಭಾ ಚುನಾವಣೆ, ಜಿಲ್ಲೆಯಾದ್ಯಂತ ಬಿರುಸಿನ ಮತದಾನ

ವಿಧಾನಸಭಾ ಚುನಾವಣೆಯ ಮತದಾನವು ಜಿಲ್ಲೆಯಾದ್ಯಂತ ಬುಧವಾರ ಶಾಂತಿಯುತ ಹಾಗೂ ಬಿರುಸಿನಿಂದ ನಡೆಯಿತು. ಜಿಲ್ಲೆಯಲ್ಲಿ 9 ಗಂಟೆ ವೇಳೆಗೆ ಶೇ.11.74 ರಷ್ಟು, 11 ಗಂಟೆ ವೇಳೆಗೆ ಶೇ.26.52 ರಷ್ಟು,…

1 year ago

ಹುಬ್ಬಳ್ಳಿ: ಸಂಜೆ 5 ಗಂಟೆಯವರೆಗೆ ಶೇ 62.98 ರಷ್ಟು ಧಾರವಾಡ ಜಿಲ್ಲೆಯಲ್ಲಿ ಮತದಾನ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 62.98 ರಷ್ಟು ಮತದಾನವಾಗಿದೆ.

1 year ago

ಸುಬ್ರಹ್ಮಣ್ಯ ನಗರದಲ್ಲಿ ವಿಳಂಬ ಗತಿಯ ಮತದಾನ: ಕಾದು ವಾಪಾಸಾದ ಮತದಾರರು

ಸುಬ್ರಹ್ಮಣ್ಯ ನಗರದಲ್ಲಿ ವಿಳಂಬ ಗತಿಯ ಮತದಾನ ಆಗುತ್ತಿದ್ದು, ಮತದಾರರು ಕಾದು ವಾಪಾಸಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

1 year ago

ಶಿವಮೊಗ್ಗ: ಸಾಮಾನ್ಯರಂತೆ ಸರಥಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ರುದ್ರೇಗೌಡರ

ವೆಂಕಟೇಶನಗರ ಬೂತ್ ನಂ : 280 ತೆರಳಿದ ಸಾಮಾನ್ಯರಂತೆ ಸರಥಿ ಸಾಲಿನಲ್ಲಿ ನಿಂತ ವಿಧಾನ ಪರಿಷತ್ತಿನ ಶಾಸಕರಾದ ಎಸ್. ರುದ್ರೇಗೌಡರವರು ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು

1 year ago

ದಕ್ಷಿಣ ಕನ್ನಡ 56.35 ಶೇ, ಉಡುಪಿ 60.27 ಶೇ. ಮತದಾನ

ಬುಧವಾರ ಮಧ್ಯಾಹ್ನ 3 ಗಂಟೆವರೆಗೆ ದಕ್ಷಿಣ ಕನ್ನಡದಲ್ಲಿ ಶೇ.56.35 ಹಾಗೂ ಉಡುಪಿಯಲ್ಲಿ ಶೇ.60.27ರಷ್ಟು ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಗೆ ದಕ್ಷಿಣ ಕನ್ನಡದಲ್ಲಿ 56.35% ಮತದಾನವಾಗಿದ್ದು, ಬೆಳ್ತಂಗಡಿ 59.02%,…

1 year ago

ಉಡುಪಿ: ಮತದಾನ ಮಾಡಿದ ರಕ್ಷಿತ್‌ ಮದುವೆ ಬಗ್ಗೆ ಹೇಳಿದ್ದೇನು ನೋಡಿ

ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಾಬ್ದಾರಿ ಎಂದು ನಟ ರಕ್ಷಿತ್‌ ಶೆಟ್ಟಿ ಹೇಳಿದರು.

1 year ago

ಬೆಂಗಳೂರು: ಉಡುಪಿಯಲ್ಲಿ ಮಧ್ಯಾಹ್ನ 1ರವರೆಗೆ ಗರಿಷ್ಠ ಮತದಾನ

ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ.37.25ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ.

1 year ago

ಬೀದರ್ : ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದ ವರ

ಮತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಅರೋಪದ ಮಧ್ಯ ತಾಳಿ ಕಟ್ಟಿ ನೇರವಾಗಿ ಮದುವೆ ಡ್ರಸ್ ನಲ್ಲೆ ವರ ಮತದಾನ ಕೇಂದ್ರಕ್ಕೆ ಬಂದು ತನ್ನ ಮತದಾನದ…

1 year ago

ಕಾಪು‌: ಕುಟುಂಬದೊಂದಿಗೆ ನಡೆದುಕೊಂಡು‌ ಬಂದೇ ಮತದಾನ ಮಾಡಿದ ವಿನಯ್ ಕುಮಾರ್ ಸೊರಕೆ

ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ ಕುಟುಂಬದೊಂದಿಗೆ ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮತಗಟ್ಟೆಗೆ ಬಂದು ಮತದಾನ ಮಾಡಿದರು.

1 year ago

ಬೆಳ್ತಂಗಡಿ: ಶಾಸಕ ಹಾಗೂ ಬಿಜೆಪಿ ಅಭ್ಯ ರ್ಥಿ ಹರೀಶ್ ಪೂಂಜ ಮತದಾನ

ಬೆಳ್ತಂಗಡಿ ವಿಧಾನಸಭಾಕ್ಷ ಕ್ಷೇತ್ರದ ಬಿಜೆಪಿ ಅಭ್ಯ ರ್ಥಿ ಹಾಗೂ ಶಾಸಕ ಹರೀಶ ಪೂಂಜ ಅವರು ಇಂದು ಗರ್ಡಿಡಿಯ ಸೈಂಟ್ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ…

1 year ago