ಮಠ

ಜಾತಿ ನಿಂದನೆ: ಆರು ವಾರಗಳಲ್ಲಿ ವರದಿ ಸಲ್ಲಿಕೆಗೆ ಆದೇಶ

ಇಲ್ಲಿನ ಬಸವತೀರ್ಥ ಮಠದ ಸ್ವಾಮೀಜಿ ವಿರುದ್ಧ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ತನಿಖೆ ನಡೆಸಿ ಅಫಿಡೇವಿಟ್‌ ಸಲ್ಲಿಸುವಂತೆ ಸುಪ್ರೀಂ…

5 months ago

ಈಗ ಏನೂ ಮಾತನಾಡಲ್ಲ: ಮುಂದೆ ಒಳ್ಳೆಯದು ಮಾಡೋಣ ಎಂದ ಮುರುಘಾ ಶರಣರು

ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿದ್ದು, ದೇಶದೆಲ್ಲೆಡೆ ಭಾರಿ ಸುದ್ದಿಯಾಗಿತ್ತು. ಇದೀಗ 14 ತಿಂಗಳ ಸೆರೆವಾಸದ ಬಳಿಕ ಜೈಲಿನಿಂದ ಬಿಡುಗಡೆಯಾಗಿ ದಾವಣೆಗೆರೆಗೆ ಬಂದಿದ್ದಾರೆ.

6 months ago

ಟಿಕೇಟ್‌ ವಂಚನೆ ಪ್ರಕರಣ ಹಾಲಶ್ರೀ ಮನೆ, ಮಠ ಶೋಧ

ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ವಿಜಯನಗರ ಜಿಲ್ಲೆ ಹಿರೇ ಹಡಗಲಿ ಹಾಲಸ್ವಾಮಿ ಮಠಕ್ಕೆ ಕರೆತಂದು ಮಠದಲ್ಲಿ ಮಹಜರು ನಡೆಸಲಾಯಿತು.…

7 months ago

ವೈವಿಧ್ಯಮಯ ಭಕ್ಷ್ಯಗಳ ಉತ್ಸವ “ಲಡ್ಡೋತ್ಸವ ” ಉದ್ಘಾಟನೆ

ಶ್ರೀ ಕೃಷ್ಣ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀ ಕೃಷ್ಣನಿಗೆ…

8 months ago

ಕಲ್ಕತ್ತಾ ನಗರದ ಇಸ್ಕಾನ್ ನಲ್ಲಿ ಪುತ್ತಿಗೆ ಮಠದ ಉಭಯ ಶ್ರೀಪಾದರಿಗೆ ಗೌರವಾರ್ಪಣೆ

ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿ ಇರುವ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸುಶೀಂದ್ರತೀರ್ಥ ಸ್ವಾಮೀಜಿ ಕಲ್ಕತ್ತಾ ನಗರದ ಇಸ್ಕಾನ್ ಸಂಸ್ಥೆಗೆ ಭೇಟಿ ನೀಡಿದರು.

10 months ago

ತುಮಕೂರು: ಸಿದ್ದಗಂಗಾ ಶ್ರೀ ಗದ್ದುಗೆ ದರ್ಶನ ಪಡೆದ ಟಿ.ಬಿ ಜಯಚಂದ್ರ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಜಿ ಸಚಿವರು,ಶಾಸಕರಾದ ಟಿ.ಬಿ ಜಯಚಂದ್ರ ಅವರು ಶ್ರೀ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ…

11 months ago

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ಕೇವಲ 28 ದಿನಗಳಲ್ಲಿ 22.52 ಲಕ್ಷ ರೂ. ಕಾಣಿಕೆ ಸಂಗ್ರಹ

ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಕಾಣಿಕೆ ಪೆಟ್ಟಿಗೆಯಲ್ಲಿ, ಕೇವಲ 28 ದಿನಗಳಲ್ಲಿ 22.55 ಲಕ್ಷ ರೂ. ಸಂಗ್ರಹಗೊಂಡಿದೆ. ಕಳೆದ ಏಪ್ರಿಲ್ 19 ರಿಂದ ಮೇ 17 ರವರೆಗಿನ…

11 months ago

ಪುತ್ತೂರು: ತಲೆಬೈಲು ಮಠದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ರಮಾನಾಥ ರೈ ಪತ್ನಿ

ಶತ್ರುನಿಗ್ರಹ ಕ್ಷೇತ್ರವೆಂದೇ ಹೆಸರುವಾಸಿಯಾದ ಶ್ರೀ ತಲೆಬೈಲು ನರಸಿಂಹ ದೇವರ ಮಠಕ್ಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಅವರ ಪತ್ನಿ ಶೈಲಜಾ ರೈ ಅವರು…

12 months ago

ಬೆಂಗಳೂರು: ಮಠಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಮಾಜಿ ಸಿಎಂ, ಕಾಂಗ್ರೆಸ್ ನ ಪ್ರಬಲ ವ್ಯಕ್ತಿ ಸಿದ್ದರಾಮಯ್ಯ ಈಗ  ಹಿಂದುತ್ವದತ್ತ  ತಲೆ ಎತ್ತುತ್ತಿರುವಂತೆ ತೋರುತ್ತಿದೆ. ಶುಕ್ರವಾರ ತಮ್ಮ ಚಿಕ್ಕಮಗಳೂರು ಭೇಟಿಯ ಸಮಯದಲ್ಲಿ, ತಮ್ಮನ್ನು ಹಿಂದೂ ವಿರೋಧಿ…

2 years ago

ಬೆಳ್ತಂಗಡಿ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಮಠಕ್ಕೆ ಆಗಮಿಸಿ ಆರ್ಶಿವಾದ ಪಡೆದ ಮಧು ಬಂಗಾರಪ್ಪ

ಚಾತುರ್ಮಾಸ್ಯ  ವ್ರತದಲ್ಲಿರುವ ಧ ರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುದೇವ ಮಠದ ಶ್ರೀ ಬ್ರಹಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಶುಕ್ರವಾರ ಕೆ.ಪಿ.ಸಿ.ಸಿ.…

2 years ago

ಬೆಳ್ತಂಗಡಿ: ಭಕ್ತರ ಭಾಗವಹಿಸುವಿಕೆಯಿಂದ ಚಾತುರ್ಮಾಸ್ಯ ಯಶಸ್ವಿಯಾಗುವುದು ಎಂದ ಡಿ.ಹರ್ಷೇಂದ್ರ ಕುಮಾರ್

ಎಡನೀರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ದ್ವಿತೀಯ ಚಾತುರ್ಮಾಸ್ಯ ವೃತಾಚರಣೆ ಪ್ರಾರಂಭಗೊಂಡಿದ್ದು  ಸೆ 9 ರ ವರೆಗೆ ನಡೆಯಲಿದೆ.

2 years ago