ಮಕ್ನಾ

ಸಕಲೇಶಪುರ: ಸೆರೆ ಸಿಕ್ಕ ಪುಂಡಾನೆ ಮಕ್ನಾ, 4 ಬಾರಿ ಅರವಳಿಕೆ ನೀಡಿದರೂ ನೆಲಕ್ಕೆ ಬೀಳದ ಮಕ್ನಾ

ತಾಲ್ಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಜನರಿಗೆ ತೊಂದರೆ ನೀಡುತ್ತಿದ್ದ ಮಕ್ನಾ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಪರಿಶ್ರಮದ ಬಳಿಕ ಯಶಸ್ವಿಯಾದರು.

12 months ago