ಮಕ್ಕಳಿಗೆ ಕೊರೋನಾ ಲಸಿಕೆ

ಮಕ್ಕಳಿಗೆ ಲಸಿಕೆ ನೀಡಲು, ಶೀಘ್ರವೇ ಅಭಿಯಾನ ಶುರು

ಶೀಘ್ರವೇ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ. ಭಾರತ್ ಬಯೋಟೆಕ್ ನ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮತಿ ನೀಡಿದೆ.

2 years ago