ಮಂಜೇಗೌಡ

ಮೈಸೂರು: ವಿಶೇಷ ಮಕ್ಕಳು ದೇವರ ಮಕ್ಕಳು- ಮಂಜೇಗೌಡ

ವಿಶೇಷ ಮಕ್ಕಳು ದೇವರ ಮಕ್ಕಳಾಗಿದ್ದು, ತಂದೆತಾಯಿಯರು ಧೈರ್ಯಗೆಡದೆ ನೀವು ಇರುವವರೆಗೆ ನೋಡಿಕೊಳ್ಳಿರಿ ಮುಂದಿನ ದಿನಗಳಲ್ಲಿ ಭಗವಂತ ನೋಡಿಕೊಳ್ಳುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.

1 year ago