ಮಂಚಿ

ಮಂಚಿಯಲ್ಲಿ ಅಗ್ನಿ ಅವಘಡ: ಅಕೇಶಿಯಾ‌ ಮರ, ಕಟ್ಟಿಗೆ ರಾಶಿ ಬೆಂಕಿಗಾಹುತಿ

80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

1 year ago