ಮಂಕಿಪಾಕ್ಸ್‌

ಬೆಂಗಳೂರು: ಮಂಕಿಪಾಕ್ಸ್ ಪ್ರಕರಣ, ಬಂದರುಗಳು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ಮಂಕಿಪಾಕ್ಸ್ ವೈರಸ್ ಅನ್ನು ದೂರವಿಡಲು ರಾಜ್ಯ ಸರ್ಕಾರವು ರಾಜ್ಯದ ಗಡಿಗಳಲ್ಲಿ ಜಾಗರೂಕತೆಯನ್ನು ತೀವ್ರಗೊಳಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶನಿವಾರ ಇಲ್ಲಿ ಹೇಳಿದರು.

2 years ago

ಕೆನಡಾ : 957 ಮಂಕಿಪಾಕ್ಸ್ ಪ್ರಕರಣಗಳನ್ನು ದೃಢಪಡಿಸಿದ ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ

ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ (PHAC) ದೇಶದಲ್ಲಿ 957 ಮಂಕಿಪಾಕ್ಸ್ ಪ್ರಕರಣಗಳನ್ನು ದೃಢಪಡಿಸಿದೆ

2 years ago

ಸಿಡ್ನಿ: ಮಂಕಿಪಾಕ್ಸ್ ಲಸಿಕೆಯನ್ನು ಹೊರತರಲು ತಯಾರಾದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (ಎನ್ಎಸ್ ಡಬ್ಲ್ಯೂ) ದ ಆರೋಗ್ಯ ಅಧಿಕಾರಿಗಳು ಆಗಸ್ಟ್ 8 ರಂದು ಮಂಗಿಪಾಕ್ಸ್ ಲಸಿಕೆಯ ದೇಶದ ಮೊದಲ ರೋಲ್ಔಟ್ ಅನ್ನು ಪ್ರಾರಂಭಿಸಲಿದ್ದಾರೆ.

2 years ago

ನವದೆಹಲಿ: 4ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ, ರಾಷ್ಟ್ರವ್ಯಾಪಿ ಪ್ರಕರಣಗಳ ಸಂಖ್ಯೆ 9 ಕ್ಕೆ ಏರಿಕೆ

ದೆಹಲಿಯಲ್ಲಿ 31 ವರ್ಷದ ಮಹಿಳೆಗೆ ಮಂಕಿಪಾಕ್ಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದು ರಾಷ್ಟ್ರ ರಾಜಧಾನಿಯ ನಾಲ್ಕನೇ ಪ್ರಕರಣವಾಗಿದೆ.

2 years ago

ಒಟ್ಟಾವಾ: ಕೆನಡಾದಲ್ಲಿ 890 ಮಂಕಿಪಾಕ್ಸ್ ಪ್ರಕರಣ ದೃಢ

ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ ದೇಶದಲ್ಲಿ 890 ಮಂಕಿಪಾಕ್ಸ್ ಪ್ರಕರಣಗಳನ್ನು ದೃಢಪಡಿಸಿದೆ.

2 years ago

ಟೋಕಿಯೋ:  ಮಂಕಿಪಾಕ್ಸ್ ತಡೆಗಟ್ಟಲು ಸಿಡುಬು ಲಸಿಕೆಗೆ ಜಪಾನ್ ಅನುಮೋದನೆ

ಮಂಕಿಪಾಕ್ಸ್ ವಿರುದ್ಧ ಪರಿಣಾಮಕಾರಿ ಎಂದು ನಂಬಲಾದ ಸಿಡುಬು ಲಸಿಕೆಯ ಬಳಕೆಗೆ ಜಪಾನ್ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ.

2 years ago

ತಿರುವನಂತಪುರಂ: ಮಂಕಿಪಾಕ್ಸ್ ಶಂಕಿತ ಯುವಕ ಸಾವು

ಮಧ್ಯಪ್ರಾಚ್ಯ ದೇಶದಿಂದ ಕೇರಳದ ಪಾಲಕ್ಕಾಡ್ ಜಿಲ್ಲೆಗೆ ಆಗಮಿಸಿದ 22 ವರ್ಷದ ಯುವಕ ಭಾನುವಾರ ಮೃತಪಟ್ಟ ನಂತರ, ರಾಜ್ಯ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ  ಯುವಕ ತನ್ನ…

2 years ago

ಅಮರಾವತಿ: ಮಂಕಿಪಾಕ್ಸ್ ರೋಗಲಕ್ಷಣಗಳೊಂದಿಗೆ ಆಂಧ್ರದಲ್ಲಿ ಎಂಟು ವರ್ಷದ ಮಗು ಪತ್ತೆ

ಆಂಧ್ರಪ್ರದೇಶದ ಗುಂಟೂರಿನಲ್ಲಿ ಎಂಟು ವರ್ಷದ ಬಾಲಕನೊಬ್ಬ ಮಂಕಿಪಾಕ್ಸ್ ಶಂಕಿತ ಲಕ್ಷಣಗಳನ್ನು ಹೊಂದಿರುವುದು ಪತ್ತೆಯಾಗಿದೆ.  ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಗೆ ಕಳುಹಿಸಲಾಗಿದೆ ಎಂದು…

2 years ago

ನ್ಯೂಯಾರ್ಕ್: ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಎನ್ ವೈ ಸಿ

ಮಂಕಿಪಾಕ್ಸ್ ಸಾಂಕ್ರಾಮಿಕ ರೋಗದಿಂದಾಗಿ ನ್ಯೂಯಾರ್ಕ್ ನಗರವು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

2 years ago

ಕೇರಳ: ದೇಶದ ಮೊದಲ ಮಂಕಿಪಾಕ್ಸ್‌ ಪ್ರಕರಣದ ರೋಗಿ ಸಂಪೂರ್ಣವಾಗಿ ಗುಣಮುಖ

ದೇಶದ ಮೊದಲ ಮಂಕಿಪಾಕ್ಸ್‌ ಪ್ರಕರಣದ ರೋಗಿ ಸಂಪೂರ್ಣವಾಗಿ ಗುಣಮುಖಿತರಾಗಿದ್ದು, ಅವರ ಚರ್ಮದ ಮೇಲೆ ಕಂಡು ಬಂದಿದ್ದ ಗುಳ್ಳೆಗಳು ಮಾಯವಾಗಿವೆ.

2 years ago

ಸ್ಪೇನ್‌: ವಿಶ್ವಕ್ಕೆ ಮಾರಕವಾಗಿರುವ ಮಂಕಿಪಾಕ್ಸ್ ಗೆ ಎರಡು ಬಲಿ!

ವಿಶ್ವಕ್ಕೆ ಮಾರಕವಾಗಿರುವ ಮಂಕಿಪಾಕ್ಸ್ ಎರಡನೇ ಸಾವು ಸಂಭವಿಸಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಇದರ ನಡುವೆ ಸ್ಪೇನ್‌ನಲ್ಲಿ ಮಂಕಿಪಾಕ್ಸ್ ವೈರಸ್ ಅತ್ಯಂತ…

2 years ago

ಬೆಂಗಳೂರು: ಮಂಕಿಪಾಕ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಾ.ಕೆ ಸುಧಾಕರ್‌

ರಾಜ್ಯದಲ್ಲಿ ಯಾವುದೇ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವ್ಯಕ್ತಿಯ ಸ್ಯಾಂಪಲ್ಸ್‌ ಸಂಗ್ರಹಿಸಿ ಟೆಸ್ಟ್‌ಗೆ ಕಳುಸಲಾಗಿದೆ, ಟೆಸ್ಟ್‌ ರಿಪೋರ್ಟ್‌ ಬಂದ ಬಳಿಕ ಸತ್ಯ ಗೊತ್ತಾಗುತ್ತೆ ಎಂದು ಆರೋಗ್ಯ ಸಚಿವ…

2 years ago

ತಿರುವನಂತಪುರಂ: ಭಾರತದ ಮೊದಲ ಮಂಕಿಪಾಕ್ಸ್ ರೋಗಿ ಗುಣಮುಖ

ದೇಶದ ಮೊಟ್ಟಮೊದಲ ಮಂಕಿಪಾಕ್ಸ್ ರೋಗಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ನಂತರದ ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ಘೋಷಿಸಿದ್ದಾರೆ.

2 years ago

ಹರಿಯಾಣದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆ

ಹರಿಯಾಣದ ಸೋಲನ್ ಜಿಲ್ಲೆಯ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆಯಾಗಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2 years ago

ಜಿನೀವಾ: ಯುರೋಪ್, ಅಮೆರಿಕಗಳು ಮಂಕಿಪಾಕ್ಸ್ ನಿಂದ ಹೆಚ್ಚು ಹಾನಿಗೊಳಗಾಗಿವೆ ಎಂದ ಡಬ್ಲ್ಯುಎಚ್ಒ

ಜಾಗತಿಕ ಮಂಕಿಪಾಕ್ಸ್ ಸಾಂಕ್ರಾಮಿಕ ರೋಗದಿಂದ ಯುರೋಪ್ ಮತ್ತು ಅಮೆರಿಕಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೋಮ್ ಘೆಬ್ರೆಯೆಸಸ್ ಹೇಳಿದ್ದಾರೆ.

2 years ago