‘ಭೂಮಿ ತಾಯಿ’ಯ ಕರುಣೆಗಾಗಿ ಕೃತಜ್ಞತೆ

ಭೂಮಿ ತಾಯಿಗೆ ಕರುಣೆಗಾಗಿ ಕೃತಜ್ಞತೆ ಸಲ್ಲಿಸಲು ಭೂಮಿ ದಿನ ಆಚರಣೆ: ನರೇಂದ್ರ ಮೋದಿ

ಭೂಮಿ ದಿನವು 'ಭೂಮಿ ತಾಯಿ'ಯ ಕರುಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ಈ ಗ್ರಹದ ಕಾಳಜಿಗೆ ಪ್ರತಿಯೊಬ್ಬರ ಬದ್ಧತೆಯನ್ನು ಪುನರುಚ್ಚರಿಸುವುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

2 years ago