ಭೂಮಿಯಿಂದ ಸದ್ದು

ಕಲಬುರಗಿ: ಗಡಿಕೇಶ್ವಾರದಲ್ಲಿ ಬೆಳಗಿನ ಜಾವ 12.20ಕ್ಕೆ ಲಘು ಕಂಪನ

ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ 12.20ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದಿದೆ.ಕಳೆದ ಕೆಲ ದಿನಗಳಿಂದ ಭೂಮಿಯಿಂದ ಸದ್ದು ಬರುವುದು ನಿಂತಿತ್ತು.

2 years ago