ಭುಜ್‌ನ ಹರಾಮಿ ನಾಲಾ ಪ್ರದೇಶ

ಪಾಕ್ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡ ಗಡಿ ಭದ್ರತಾ ಪಡೆ

ಗುಜರಾತ್‌ನ ಭುಜ್‌ನ ಹರಾಮಿ ನಾಲಾ ಪ್ರದೇಶದಿಂದ ಗಡಿ ಭದ್ರತಾ ಪಡೆ (BSF) ಪಾಕಿಸ್ತಾನದ ಒಂದು ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

2 years ago