ಭಾ.ಮಾ. ಹರೀಶ್ 410 ಮತಗಳ ಅಂತರ

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಭಾ.ಮಾ. ಹರೀಶ್ ಆಯ್ಕೆ

ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಭಾ.ಮಾ.ಹರೀಶ್ ಆಯ್ಕೆಯಾಗಿದ್ದಾರೆ. ಭಾ.ಮಾ. ಹರೀಶ್ 410 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2 years ago