ಭಾರತೀಯ ರೈಲ್ವೆ

ರೈಲ್ವೆ ಪ್ರಯಾಣಿಕರು ಮೊಬೈಲ್‌ನಲ್ಲಿ ರಾತ್ರಿ ಜೋರಾಗಿ ಮಾತಾಡುವಂತಿಲ್ಲ: ಭಾರತೀಯ ರೈಲ್ವೆ

ರೈಲ್ವೆ ಪ್ರಯಾಣಿಕರು ರಾತ್ರಿ ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಏರಿದ ಧ್ವನಿಯಲ್ಲಿ ಮಾತನಾಡುವುದನ್ನು ಅಥವಾ 'ಲೌಡ್‌ ಸ್ಪೀಕರ್‌'ನಲ್ಲಿ ಸಂಗೀತ ಕೇಳುವುದನ್ನು ಭಾರತೀಯ ರೈಲ್ವೆ ನಿಷೇಧಿಸಿದೆ.

2 years ago

ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾದ ಭಾರತೀಯ ರೈಲ್ವೆ!

ಭಾರತೀಯ ರೈಲ್ವೆ ಅಂದರೆ ಅದು ಜನಸಾಮಾನ್ಯರ ಜೀವನದ ಅವಿಭಾಜ್ಯ ಅಂಗ . ಇಲ್ಲಿ ಜನರು ಕೇವಲ ಓಡಾಟ ನಡೆಸುವುದು ಮಾತ್ರವಲ್ಲದೆ, ಅನೇಕ ವಸ್ತುಗಳ ಪಾರ್ಸೆಲ್‌ಗಳನ್ನು ಮಾಡುತ್ತಾರೆ.

2 years ago

ರೈಲ್ವೆ ಉತ್ತರ ವಿಭಾಗದ ಶೇ.70ರಷ್ಟು ಮಾರ್ಗ ವಿದ್ಯುದೀಕರಣ

ಭಾರತೀಯ ರೈಲ್ವೆಯನ್ನು ವಿದ್ಯುದೀಕರಣಗೊಳಿಸುವ ರೈಲ್ವೆ ಇಲಾಖೆಯ ಯೋಜನೆ ಹಂತ ಹಂತವಾಗಿ ಸಾಕಾರಗೊಳ್ಳುತ್ತಿದೆ. ರೈಲ್ವೆ ಉತ್ತರ ವಿಭಾಗ ಶೇ.70ಕ್ಕಿಂತ ಹೆಚ್ಚು ಮಾರ್ಗ ಈಗ ವಿದ್ಯುದೀಕರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

2 years ago

ಬೆಂಗಳೂರು-ಹೈದರಾಬಾದ್‌ ನಡುವೆ ಬುಲೆಟ್‌ ರೈಲು ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೆ ಚಿಂತನೆ

ಬೆಂಗಳೂರು-ಹೈದರಾಬಾದ್‌ ಸೇರಿದಂತೆ 9 ನಗರಗಳನ್ನು ಸಂಪರ್ಕಿಸುವ ನಾಲ್ಕು ಹೊಸ ಬುಲೆಟ್‌ ರೈಲು ಕಾರಿಡಾರ್‌ ಕೈಗೆತ್ತಿಕೊಳ್ಳಲು ಭಾರತೀಯ ರೈಲ್ವೆ ಚಿಂತನೆ ನಡೆಸಿದೆ

2 years ago