ಭಟ್ಕಳ

ಕಾರವಾರ: ಮುಳುಗಿದ ಮೀನುಗಾರಿಕಾ ಬೋಟು- 6 ಲಕ್ಷ ರೂ. ಹಾನಿ

ಮೀನುಗಾರಿಕೆಗೆ ತೆರಳಿದ್ದ ಫಿಶಿಂಗ್ ಬೋಟೊಂದು ನೀರಿನಲ್ಲಿ ಮುಳುಗಡೆಯಾಗಿ ಅಪಾರ ಹಾನಿ ಸಂಭವಿಸಿದ ಘಟನೆ ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರಿನಲ್ಲಿ ನಡೆದಿದೆ.

12 months ago

ಕಾರವಾರ: ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಮೀನು ಲಾರಿ

ಭಟ್ಕಳ ತಾಲೂಕಿನ ಮುಟ್ಟಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೀನು ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ನಡೆದಿದೆ.

1 year ago

ಭಟ್ಕಳ: 46 ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಬಂಧನ

ಕಳೆದ 46 ವರ್ಷದ ಹಿಂದಿನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

2 years ago

ಭಟ್ಕಳ: ಅಜ್ಜನಿಂದಲೇ ಮೊಮ್ಮಗನ ಅಪರಣ, ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸರು

ತಾಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಅಪಕರಣಕ್ಕೆ ಒಳಗಾಗಿದ್ದ ಬಾಲಕನನ್ನು ಜಿಲ್ಲಾ ಪೊಲೀಸರು ಬಾಲಕನ್ನು ವಾಪಸ್ ಮನೆಗೆ ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

2 years ago

ಭಟ್ಕಳ: ಮಳೆಯಿಂದ ಹಾನಿ ಅನುಭವಿಸಿದ ಮೀನುಗಾರರಿಗೆ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಗೆ ಮನವಿ

ಸತತ ಮಳೆಯಿಂದ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನ ಗುಂಡಿಯಲ್ಲಿ ಮೀನುಗಾರಿಕೆ ದೋಣಿಗಳಿಗೆ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

2 years ago

ಭಟ್ಕಳ: ಸಮುದ್ರದಲ್ಲಿ ತೇಲಿ ಬಂದ ಕಡವೆ ಮೃತ ದೇಹ

ಸಮುದ್ರ ತೀರದಲ್ಲಿ ಕಡವೆ ಮೃತ ದೇಹ ತೇಲಿ ಬಂದಿರುವ ಘಟನೆ ಸೋಮವಾರ ಜಾಲಿಯಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ನದಿ, ಹಳ್ಳ,ಕೊಳ್ಳಗಳು…

2 years ago

ಐ.ಆರ್.ಬಿ. ಕಾಮಗಾರಿಯಿಂದ ಭಟ್ಕಳದಲ್ಲಿ ನೆರೆ

ಮಣ್ಕುಳಿ ಮೂಢಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರ ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಇಂದು ಪಟ್ಟಣದ 800 ಮನೆಗಳಿಗೆ ನೀರು ನುಗ್ಗಿದೆ.

2 years ago

ಭಟ್ಕಳ: ಹವಾಮಾನ ವೈಪರೀತ್ಯ, ಮೃತಪಟ್ಟ ರಾಶಿರಾಶಿ ಗೊಬ್ಬರ ಮೀನು

ಹವಾಮಾ‌ನ ವೈಪರೀತ್ಯದಿಂದಾಗಿ ಭಟ್ಕಳದ ಕಡಲತೀರದಲ್ಲಿ ರಾಶಿ ರಾಶಿ ಗೊಬ್ಬರ ಮೀನುಗಳ ಸತ್ತು ಕಡಲತೀರ ಸೇರುತ್ತಿದೆ. ಈ ಮೀನುಗಳನ್ನು ಒಯ್ಯಲು ಜನರು ತೀರಕ್ಕೆ ಬಂದು ಸೇರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

2 years ago

ಭಟ್ಕಳ: ಭಾರಿ ಮಳೆಗೆ ಭಟ್ಕಳದಲ್ಲಿ 95.27ರಷ್ಟು ಹಾನಿ

ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಾಗೂ ಜಾಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟೂ 4483 ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ…

2 years ago

ಕಾರವಾರ: ಭಟ್ಕಳದಲ್ಲಿ ಜಲ ಪ್ರಳಯ, ಗುಡ್ಡ ಕುಸಿತ

ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ.

2 years ago

ಭಟ್ಕಳ: ಐಸಿಸ್ ನಂಟು ಆರೋಪದಡಿ ಎನ್ಐಎ ವಶಕ್ಕೆ ಪಡೆದಿದ್ದ ಮೂವರ ಪೈಕಿ ಇಬ್ಬರ ಬಿಡುಗಡೆ

ಐಸಿಸ್ ನಂಟು ಆರೋಪದಡಿ ಎನ್ ಐಎ ವಶಕ್ಕೆ ಪಡೆದಿದ್ದ ಮೂವರ ಪೈಕಿ ಇಬ್ಬರನ್ನು ಬಿಡುಗಡೆ ಮಾಡಿದೆ.  ಎನ್ ಐಎ ತಂಡವು ಭಟ್ಕಳ , ತುಮಕೂರು ಹಾಗೂ ಬೆಳಗಾವಿಯಲ್ಲಿ…

2 years ago

ಭಟ್ಕಳ: ಪಾಕ್ ಐಎಸ್ಐ‌ ಜೊತೆ ನಂಟು ಹೊಂದಿದ್ದ ಇಬ್ಬರನ್ನು ವಶಪಡಿಸಿಕೊಂಡ ಎನ್‌ಐಎ

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತೊಮ್ಮೆ ಭಟ್ಕಳದಲ್ಲಿ ದಾಳಿ ನಡೆಸಿದ್ದು, ಪಾಕಿಸ್ತಾನಿ ಗುಪ್ತಚರ ಪಡೆ ಐಎಸ್ಐ ನೊಂದಿಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ…

2 years ago

ವಿಜಯಪುರ: ಭಟ್ಕಳದಲ್ಲಿ ಭಯೋತ್ಪಾದನೆ ಜೀವಂತ ಇದೆ ಎಂದ ಶ್ರೀರಾಮ ಸೇನೆ ಮುಖ್ಯಸ್ಥ!

ಭಟ್ಕಳದಲ್ಲಿ ಭಯೋತ್ಪಾದನೆ ಜೀವಂತ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು‌.

2 years ago

ಭಟ್ಕಳ: ಆಕಾಶದಲ್ಲಿ ಸರಣಿ ಬೆಳಕಿನ ಓಟ

ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ರಾತ್ರಿ ಆಗಸದಲ್ಲಿ ಸರಣಿ ಬೆಳಕಿನ ಓಟ ಕಾಣಿಸಿಕೊಂಡಿದ್ದು ಜನರು ಒಮ್ಮೆ ಇದೆಂತಾ ವಿಸ್ಮಯ ಎಂದು ಆಶ್ಚರ್ಯಚಕಿತರಾಗಿದ್ದಾರೆ. ಒಂದೇ ಸಮನೆ ಆಕಾಶದಲ್ಲಿ ಬೆಳಕಿನ…

2 years ago