ಭಗವಂತ

ಚಿಕ್ಕಮಗಳೂರು: ಸಂಸ್ಕಾರ ಪಡೆದ ವ್ಯಕ್ತಿ ಭಗವಂತನಾಗುತ್ತಾನೆ – ಶಾಸಕ ಸಿ.ಟಿ. ರವಿ

ಸಂಸ್ಕಾರ ಪಡೆದ ವ್ಯಕ್ತಿ ಭಗವಂತನಾಗುವ ಅವಕಾಶ ಭಾರತ ಹೊರತು ಪಡಿಸಿ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

1 year ago

ಶಿವಮೊಗ್ಗ: ಸಮಾಜ ಹಿತದ ಕಾರ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ

ಭಗವಂತನ ಉಪದೇಶದಂತೆ ನಾವು ಸಮಾಜಕ್ಕೆ ಉಪಕಾರವಾಗುವ ಕೆಲಸ ಮಾಡಬೇಕು ಎಂದು ಕಾಶೀ ಮಹಾಪೀಠದ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

1 year ago

ಬೆಳ್ತಂಗಡಿ: ಭಕ್ತಿಯ ಉದ್ದೀಪನಕ್ಕೆ ಚಾತುರ್ಮಾಸ್ಯ ಎಂದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಗವಂತನ ಅನುಷ್ಠಾನದಲ್ಲಿ ತಲ್ಲೀನರಾಗುವವರಿಗೆ ಶಾಂತಿ,ನೆಮ್ಮದಿ ಇರುತ್ತದೆ. ಭಗವಂತನು ಶ್ರದ್ಧಾಪೂರ್ವಕ ಭಕ್ತಿಯನ್ನು ನೋಡುತ್ತಾನೆ ಹೊರತು ಆಡಂಬರದ ಭಕ್ತಿಗೆ ಒಲಿಯುವುದಿಲ್ಲ. ಭಕ್ತಿಯ ಮನಸ್ಸು ತೈಲಧಾರೆಯಂತೆ ಹರಿಯಬೇಕು.

2 years ago

ಬೆಳ್ತಂಗಡಿ: ಭಗವಂತನ ಪೂಜೆಯಿಂದ ದುಶ್ಚಟಗಳನ್ನು ದೂರ ಮಾಡಬಹುದು ಎಂದ ಡಾl ಎಲ್.ಎಚ್.ಮಂಜುನಾಥ್

ಭಗವಂತನ ಪೂಜೆ, ಧ್ಯಾನದಿಂದ ಮನಸ್ಸನ್ನು ಏಕಾಗ್ರತೆಗೊಳಿಸಿಕೊಂಡು ದುಶ್ಚಟಗಳಿಂದ ದೂರ ಸರಿಯಲು ಸಾಧ್ಯ ಎಂದು ಶ್ರೀಕ್ಷೇತ್ರ ಧ.ಗ್ರಾ.ಯೋ.ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್.ಎಚ್.ಮಂಜುನಾಥ್ ಹೇಳಿದರು.

2 years ago