ಬ್ರಹ್ಮಕಲಶೋತ್ಸವ ಸಂಭ್ರಮ

2023 ರ ಫೆ.3 ರಿಂದ 9 ರವರೆಗೆ ಅಳದಂಗಡಿ ಶ್ರಿ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ

ಕಾರಣಿಕ ಕ್ಷೇತ್ರವಾಗಿರುವ ಅಳದಂಗಡಿ ಶ್ರಿ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಂಭ್ರಮವು 2023 ರ ಫೆ.3 ರಿಂದ 9 ರವರೆಗೆ ನಡೆಯಲಿದೆ.

2 years ago