'ಸೆಂಚುರಿ ಸ್ಟಾರ್' ಶಿವರಾಜಕುಮಾರ್, ಡಾಲಿ ಧನಂಜಯ ಅಭಿನಯದ 'ಬೈರಾಗಿ' ಚಿತ್ರವೀಗ ಅಭಿಮಾನಿಗಳಿಗೆ ಸಂಕ್ರಾಂತಿ ಪ್ರಯುಕ್ತ ಹೊಸ ಉಡುಗೊರೆಯನ್ನು ನೀಡಿದೆ. ಚಿತ್ರೀಕರಣ ಮುಗಿದಿರುವ ವಿಚಾರ ಹೇಳಿಕೊಂಡು, ಹೊಸ ಪೋಸ್ಟರ್…