ಬೆಳ್ಳಿ ಲೋಕೇಶ್

ತುಮಕೂರು: ಜೆಡಿಎಸ್‌ ನಗರ ಅಭ್ಯರ್ಥಿ ನಡವಳಿಕೆಗೆ ಬೇಸತ್ತು ರಾಜೀನಾಮೆ

ನಗರ ಕ್ಷೇತ್ರದ ಅಭ್ಯರ್ಥಿ ನಡವಳಿಕೆಯಿಂದ ಬೇಸರಗೊಂಡು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ತಿಳಿಸಿದರು.

1 year ago