ಬೆಳ್ಳಿ ನಾಣ್ಯ

ಬೀದರ್: ದಾಖಲೆ ಇಲ್ಲದ 18 ಲಕ್ಷ ರೂ. ಹಣ, 6 ಲಕ್ಷ ರೂ .ಮೌಲ್ಯದ ಬೆಳ್ಳಿ ನಾಣ್ಯಗಳು ಜಪ್ತಿ

ಹೈದರಾಬಾದ್‌ನಿಂದ ಬೀದರ್‌ಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ರೂ. ಹಣ ಹಾಗೂ 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ.

1 year ago